ಅಮೆರಿಕ ಬಾಹ್ಯಾಕಾಶ ದೈತ್ಯ ಬ್ಲೂಬರ್ಡ್-6 ನೌಕೆ ಉಡಾವಣೆಗೊಳಿಸಲಿದ್ದಾನೆ ’ಬಾಹುಬಲಿ’
US India Space Mission: ಎಲ್ ವಿಎಂ ಮೂರರ ಮೂಲಕ ಬ್ಲೂಬರ್ಡ್ ಆರು ಉಪಗ್ರಹವನ್ನು ಭಾರತ ಉಡಾವಣೆಗೊಳಿಸಲಿದ್ದು ದುರ್ಗಮ ಪ್ರದೇಶಗಳಿಗೆ ನೇರ ಮೊಬೈಲ್ ಇಂಟರ್ನೆಟ್ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಇದು ಪ್ರಮುಖ ಹೆಜ್ಜೆಯಾಗಲಿದೆLast Updated 12 ಡಿಸೆಂಬರ್ 2025, 14:44 IST