ಶುಕ್ರವಾರ, 30 ಜನವರಿ 2026
×
ADVERTISEMENT

ಕೋಲಾರ

ADVERTISEMENT

ಡ್ರಗ್ಸ್ ಸಾಗಣೆ, ಮಾರಾಟ, ಬಳಕೆ ನಿಯಂತ್ರಿಸಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಪೊಲೀಸರಿಗೆ, ಅಬಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಸಲಹೆ, ಸೂಚನೆ
Last Updated 30 ಜನವರಿ 2026, 6:17 IST
ಡ್ರಗ್ಸ್ ಸಾಗಣೆ, ಮಾರಾಟ, ಬಳಕೆ ನಿಯಂತ್ರಿಸಿ:  ಜಿಲ್ಲಾಧಿಕಾರಿ ಎಂ.ಆರ್.ರವಿ

ಬೀದಿ ನಾಯಿ ದಾಳಿ: 35 ಕುರಿ ಸಾವು

ಬೇತಮಂಗಲ: ಹೋಬಳಿ ಸಮೀಪದ ದೊಡ್ಡಕಾರಿ ಗ್ರಾಮದಲ್ಲಿ ಬುಧವಾರ ರಾತ್ರಿ ಬೀದಿ ನಾಯಿಗಳ ದಾಳಿಯಿಂದ 35 ಕುರಿಗಳು ಮೃತಪಟ್ಟಿವೆ.
Last Updated 30 ಜನವರಿ 2026, 6:16 IST
ಬೀದಿ ನಾಯಿ ದಾಳಿ: 35 ಕುರಿ ಸಾವು

ಅಧಿಕಾರಿಗಳು, ಬಾಡಿಗೆದಾರರ ನಡುವೆ ದಂಧೆ: ಆರೋಪ

ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ
Last Updated 30 ಜನವರಿ 2026, 6:14 IST
ಅಧಿಕಾರಿಗಳು, ಬಾಡಿಗೆದಾರರ ನಡುವೆ ದಂಧೆ: ಆರೋಪ

ಕೊಂದಿದ್ದು ನಾನೇ, ನ್ಯಾಯಾಲಯಕ್ಕೆ ಬರುವೆ: ಯಲ್ಲೇಶ್‌ ಹತ್ಯೆ ಪ್ರಕರಣ ಆರೋಪಿ ವಿಡಿಯೊ

ಅಕ್ರಮ ಸಂಬಂಧ ಪ್ರಕರಣ: ಪ್ರೇಯಸಿ ಪುತ್ರನಿಂದಲೇ ನರಸಾಪುರದ ಯಲ್ಲೇಶ್‌ ಹತ್ಯೆ
Last Updated 30 ಜನವರಿ 2026, 6:13 IST
ಕೊಂದಿದ್ದು ನಾನೇ, ನ್ಯಾಯಾಲಯಕ್ಕೆ ಬರುವೆ: ಯಲ್ಲೇಶ್‌ ಹತ್ಯೆ ಪ್ರಕರಣ ಆರೋಪಿ ವಿಡಿಯೊ

ಹಿಂದೂ ಸಮಾಜೋತ್ಸವ: ಬೈಕ್‌ ರ‍್ಯಾಲಿ

ಕೋಲಾರ: ಹಿಂದೂ ಸಮಾಜೋತ್ಸವ ಸಮಿತಿಯಿಂದ ನಗರದಲ್ಲಿ ಜ.31ರಂದು ಹಮ್ಮಿಕೊಂಡಿರುವ ಹಿಂದೂ ಸಮಾಜೋತ್ಸವ ಸಮಾವೇಶ ಅಂಗವಾಗಿ ಗುರುವಾರ ನಗರದ ವಿವಿಧ ರಸ್ತೆಗಳಲ್ಲಿ ಸಾವಿರಾರು ಮಂದಿ ಬೈಕ್ ರ‍್ಯಾಲಿ ನಡೆಸಿದರು.
Last Updated 30 ಜನವರಿ 2026, 6:10 IST
ಹಿಂದೂ ಸಮಾಜೋತ್ಸವ: ಬೈಕ್‌ ರ‍್ಯಾಲಿ

ಬ್ಯಾಸ್ಕೆಟ್‌ಬಾಲ್‌; ಮಿಂಚಿದ ನಾಗರಾಜ್‌

All India Masters Basketball: ಪುಣೆಯಲ್ಲಿ ಜ.28 ಹಾಗೂ 29ರಂದು ನಡೆದ ಅಖಿಲ ಭಾರತ ಮಾಸ್ಟರ್ಸ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಜಿಲ್ಲೆ ಆಟಗಾರ ಎಂ.ನಾಗರಾಜ್‌ ಮಿಂಚಿದ್ದಾರೆ. ಅವರು ಪ್ರತಿನಿಧಿಸಿದ್ದ ಕರ್ನಾಟಕ ತಂಡವು ಒಂದು ವಿಭಾಗದಲ್ಲಿ ಚಿನ್ನ ಗೆದ್ದಿದೆ.
Last Updated 30 ಜನವರಿ 2026, 6:09 IST
ಬ್ಯಾಸ್ಕೆಟ್‌ಬಾಲ್‌; ಮಿಂಚಿದ ನಾಗರಾಜ್‌

51 ಎಕರೆ ಜಮೀನು ಕಬ್ಜ ಆರೋಪ ಸುಳ್ಳು: ಜಿ.ಕೆ.ಕೃಷ್ಣಪ್ಪ

ಶಾಲೆಗೆ ಭೂದಾನ ವಿವಾದ: ಕಾನೂನುಬದ್ಧವಾಗಿ ವ್ಯವಹಾರ – ಮಾರಾಟಗಾರ, ಖರೀದಿದಾರರ ಸಮರ್ಥನೆ
Last Updated 30 ಜನವರಿ 2026, 6:08 IST
51 ಎಕರೆ ಜಮೀನು ಕಬ್ಜ ಆರೋಪ ಸುಳ್ಳು: ಜಿ.ಕೆ.ಕೃಷ್ಣಪ್ಪ
ADVERTISEMENT

ಕೋಲಾರ | ಅಕ್ರಮ ಸಂಬಂಧ ಪ್ರಕರಣ: ಪ್ರೇಯಸಿ ಪುತ್ರನಿಂದಲೇ ವ್ಯಕ್ತಿಯ ಹತ್ಯೆ

ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ –75ರ ತಾಲ್ಲೂಕಿನ ಕೆಂದಟ್ಟಿ ಗೇಟ್ ಬಳಿ ನಡೆದಿದ್ದ ನರಸಾಪುರದ ಯಲ್ಲೇಶ್‌ ಹತ್ಯೆ ಪ್ರಕರಣಕ್ಕೆ ತಿರುವು ಲಭಿಸಿದ್ದು, ಆತನನ್ನು ಕೊಂದಿದ್ದು ಅಪ್ಪ ಅಲ್ಲ; ನಾನೇ ಎಂದು ಆರೋಪಿ ವಿಡಿಯೊ ಪೋಸ್ಟ್‌ ಮಾಡಿದ್ದಾನೆ.
Last Updated 29 ಜನವರಿ 2026, 16:11 IST
ಕೋಲಾರ | ಅಕ್ರಮ ಸಂಬಂಧ ಪ್ರಕರಣ: ಪ್ರೇಯಸಿ ಪುತ್ರನಿಂದಲೇ ವ್ಯಕ್ತಿಯ ಹತ್ಯೆ

ಪದೇಪದೇ ತೊಂದರೆ, ಪ್ರಕರಣ ದಾಖಲು: ಅರಣ್ಯ ಅಧಿಕಾರಿಗಳಿಂದ ಕಿರುಕುಳ ಆರೋಪ

ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ಪ್ರತಿಭಟನೆ
Last Updated 29 ಜನವರಿ 2026, 6:14 IST
ಪದೇಪದೇ ತೊಂದರೆ, ಪ್ರಕರಣ ದಾಖಲು: ಅರಣ್ಯ ಅಧಿಕಾರಿಗಳಿಂದ ಕಿರುಕುಳ ಆರೋಪ

ಕೋಲಾರ: ಗಮನ ಸೆಳೆದ ವಿಶೇಷ ಹಲಸಿನ ಹಣ್ಣು!

Jackfruit Innovation: ಕೋಲಾರ: ಟಮಕದ ತೋಟಗಾರಿಕಾ ಮಹಾವಿದ್ಯಾಲಯದ ತೋಟದಲ್ಲಿ ಅಕಾಲಿಕವಾಗಿ ಬೆಳೆದ ಹಲಸಿನ ಹಣ್ಣುಗಳು ಫಲಪುಷ್ಪ ಪ್ರದರ್ಶನದಲ್ಲಿ ವೀಕ್ಷಕರ ಗಮನ ಸೆಳೆದವು. ಮೂರು ತಳಿಗಳು ಗುರುತಿಸಲಾಗಿದ್ದು ಕಸಿ ಗಿಡಗಳು ಲಭ್ಯವಿವೆ
Last Updated 29 ಜನವರಿ 2026, 6:14 IST
ಕೋಲಾರ: ಗಮನ ಸೆಳೆದ ವಿಶೇಷ ಹಲಸಿನ ಹಣ್ಣು!
ADVERTISEMENT
ADVERTISEMENT
ADVERTISEMENT