ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

Sandalwood: ದುನಿಯಾ ವಿಜಯ್ ನಟನೆಯ 'ಮಾರುತ' ಬಿಡುಗಡೆ ಮುಂದಕ್ಕೆ; ರಿಲೀಸ್ ಯಾವಾಗ?

ಎಸ್‌.ನಾರಾಯಣ್ ನಿರ್ದೇಶಿಸಿ ದುನಿಯಾ ವಿಜಯ್ ನಟಿಸಿರುವ ‘ಮಾರುತ’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದೆ. ಅ.31ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿತ್ತು. ಆದರೆ...
Last Updated 15 ಅಕ್ಟೋಬರ್ 2025, 23:30 IST
Sandalwood: ದುನಿಯಾ ವಿಜಯ್ ನಟನೆಯ 'ಮಾರುತ' ಬಿಡುಗಡೆ ಮುಂದಕ್ಕೆ; ರಿಲೀಸ್ ಯಾವಾಗ?

Sandalwood: ಚಿಂದಿ ಆಯುವ ಮಹಿಳೆಯ ಕಥೆ ‘ಬೀದಿ ಬದುಕು’

ಹೊಟ್ಟೆಪಾಡಿಗಾಗಿ ಚಿಂದಿ ಆಯುವ ಮಹಿಳೆಯ ಕಥೆಯನ್ನು ಹೊಂದಿರುವ ‘ಬೀದಿ ಬದುಕು’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪುರುಷೋತ್ತಮ್ ಓಂಕಾರ್‌ ಚಿತ್ರದ ನಿರ್ದೇಶಕ.
Last Updated 15 ಅಕ್ಟೋಬರ್ 2025, 23:30 IST
Sandalwood: ಚಿಂದಿ ಆಯುವ ಮಹಿಳೆಯ ಕಥೆ ‘ಬೀದಿ ಬದುಕು’

Cinema: ಆಯಿಲ್‌ ಮಾಫಿಯಾ ಸುತ್ತಲಿನ 'ಡೀಸೆಲ್‌' ಅ.17ರಂದು ತೆರೆಗೆ

ತಮಿಳಿನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಡೀಸೆಲ್’ ಅ.17ರಂದು ತೆರೆಕಾಣುತ್ತಿದೆ. ಕನ್ನಡದಲ್ಲಿಯೂ ಡಬ್‌ ಆಗಿ ಈ ಸಿನಿಮಾ ತೆರೆಗೆ ಬರುತ್ತಿದೆ.
Last Updated 15 ಅಕ್ಟೋಬರ್ 2025, 23:30 IST
Cinema: ಆಯಿಲ್‌ ಮಾಫಿಯಾ ಸುತ್ತಲಿನ 'ಡೀಸೆಲ್‌' ಅ.17ರಂದು ತೆರೆಗೆ

Sandalwood: ತೆರೆಗೆ ಬರಲು ಸಜ್ಜಾದ ‘ಉಡಾಳ’

‘ಪದವಿಪೂರ್ವ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಪೃಥ್ವಿ ಶಾಮನೂರು ಹೊಸ ಸಿನಿಮಾ ‘ಉಡಾಳ’ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.
Last Updated 15 ಅಕ್ಟೋಬರ್ 2025, 23:30 IST
Sandalwood: ತೆರೆಗೆ ಬರಲು ಸಜ್ಜಾದ ‘ಉಡಾಳ’

ಡೆವಿಲ್: ದರ್ಶನ್ ಜೊತೆಗಿನ ತೆರೆ ಹಿಂದಿನ ಚಿತ್ರೀಕರಣದ ವಿಡಿಯೊ ಹಂಚಿಕೊಂಡ ರಚನಾ ರೈ

Rachana Ray Instagram Post: ಡೆವಿಲ್ ಸಿನಿಮಾದ ‘ಒಂದೇ ಒಂದು ಸಲ’ ಹಾಡು ಬಿಡುಗಡೆಯಾದ ಬಳಿಕ ನಟಿ ರಚನಾ ರೈ, ದರ್ಶನ್ ಅವರ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡು, ಅವರನ್ನು ಅತ್ಯಂತ ದಯಾಳು ಮತ್ತು ಸಮರ್ಪಿತ ನಟರೆಂದು ಬಣ್ಣಿಸಿದ್ದಾರೆ.
Last Updated 15 ಅಕ್ಟೋಬರ್ 2025, 13:11 IST
ಡೆವಿಲ್: ದರ್ಶನ್ ಜೊತೆಗಿನ ತೆರೆ ಹಿಂದಿನ ಚಿತ್ರೀಕರಣದ ವಿಡಿಯೊ ಹಂಚಿಕೊಂಡ ರಚನಾ ರೈ

ಬಿಗ್‌ಬಾಸ್ ಮೊದಲ ಫಿನಾಲೆಗೆ ಅಖಾಡ ಸಿದ್ಧ: ಅಳಿವು-ಉಳಿವಿನ ಹೋರಾಟದಲ್ಲಿ ಸ್ಪರ್ಧಿಗಳು

Bigg Boss Mid Season Finale: ಬಿಗ್‌ಬಾಸ್ ಸೀಸನ್ 12 ಮಿಡ್ ಸೀಸನ್ ಫಿನಾಲೆ ಅಕ್ಟೋಬರ್ 18 ಮತ್ತು 19ರಂದು ಪ್ರಸಾರವಾಗಲಿದ್ದು, ಐದು ಫೈನಲಿಸ್ಟ್‌ಗಳು ಆಯ್ಕೆಯಾಗಿದ್ದಾರೆ. ಉಳಿದ ಸ್ಪರ್ಧಿಗಳು ಅಳಿವು ಉಳಿವಿನ ಹೋರಾಟದಲ್ಲಿ ತೊಡಗಿದ್ದಾರೆ.
Last Updated 15 ಅಕ್ಟೋಬರ್ 2025, 11:41 IST
ಬಿಗ್‌ಬಾಸ್ ಮೊದಲ ಫಿನಾಲೆಗೆ ಅಖಾಡ ಸಿದ್ಧ: ಅಳಿವು-ಉಳಿವಿನ ಹೋರಾಟದಲ್ಲಿ ಸ್ಪರ್ಧಿಗಳು

ವಿದೇಶದಲ್ಲಿ ಕಾಂತಾರ ಬೆಡಗಿಯ ಮೋಜುಮಸ್ತಿ: ಸಪ್ತಮಿ ಗೌಡ ಚಿತ್ರಗಳು ಇಲ್ಲಿವೆ

Saptami Gowda Travel: ಕಾಂತಾರ ಚಿತ್ರದ ಲೀಲಾ ಪಾತ್ರದಿಂದ ಜನಪ್ರಿಯರಾದ ಸಪ್ತಮಿ ಗೌಡ ಸ್ವಿಡ್ಜರ್‍ಲ್ಯಾಂಡ್‌ನಲ್ಲಿ ತೆಗೆಸಿಕೊಂಡ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬಣ್ಣ ಬಣ್ಣದ ಉಡುಪಿನಲ್ಲಿ ನಟಿಯ ಸ್ಟೈಲಿಶ್ ಲುಕ್ ವೈರಲ್ ಆಗಿದೆ.
Last Updated 15 ಅಕ್ಟೋಬರ್ 2025, 10:52 IST
ವಿದೇಶದಲ್ಲಿ ಕಾಂತಾರ ಬೆಡಗಿಯ ಮೋಜುಮಸ್ತಿ: ಸಪ್ತಮಿ ಗೌಡ ಚಿತ್ರಗಳು ಇಲ್ಲಿವೆ
err
ADVERTISEMENT

ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

Bollywood Actor: ಮುಂಬೈ—‘ಮಹಾಭಾರತ’ ಧಾರಾವಾಹಿಯ ಕರ್ಣನಾಗಿ ಖ್ಯಾತಿ ಪಡೆದ ನಟ ಪಂಕಜ್ ಧೀರ್ (68) ಇಂದು ಬೆಳಿಗ್ಗೆ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೆಲವು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 15 ಅಕ್ಟೋಬರ್ 2025, 10:27 IST
ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

ಬಿಗ್‌ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು: ದಿಢೀರ್ ಎದ್ದು ಕುಳಿತ ಸ್ಪರ್ಧಿಗಳು

Bigg Boss Mystery Sound: ಬಿಗ್‌ಬಾಸ್‌ ಮನೆಯಲ್ಲಿ ಮಧ್ಯರಾತ್ರಿ ನಿಗೂಢ ಗೆಜ್ಜೆ ಶಬ್ದ ಕೇಳಿ ಸ್ಪರ್ಧಿಗಳು ಬೆಚ್ಚಿಬಿದ್ದರು. ಕಲರ್ಸ್ ಕನ್ನಡ ಹಂಚಿಕೊಂಡ ಪ್ರೊಮೋದಲ್ಲಿ ಸ್ಪರ್ಧಿಗಳು ಭಯದಿಂದ ಮನೆ ತುಂಬಾ ಓಡಾಡುವ ದೃಶ್ಯ ಕಾಣಿಸಿಕೊಂಡಿದೆ.
Last Updated 15 ಅಕ್ಟೋಬರ್ 2025, 9:59 IST
ಬಿಗ್‌ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು: ದಿಢೀರ್ ಎದ್ದು ಕುಳಿತ ಸ್ಪರ್ಧಿಗಳು

ಚಿತ್ರದ ಸೀಕ್ವೇಲ್‌ನಲ್ಲಿ ನಟಿಸಲು ಅಭ್ಯಂತರವಿಲ್ಲ: ನಟ ಅಜಯ್ ದೇವಗನ್ ಅಭಿಮತ

Bollywood Actor: ನವದೆಹಲಿ—ಚಿತ್ರದ ಸೀಕ್ವೇಲ್‌ನಲ್ಲಿ ನಟಿಸಲು ಯಾವುದೇ ಅಭ್ಯಂತರವಿಲ್ಲ ಎಂದು ನಟ ಅಜಯ್ ದೇವಗನ್ ಹೇಳಿದ್ದಾರೆ. ಸ್ಕ್ರಿಪ್ಟ್ ಪಾತ್ರವನ್ನು ಮತ್ತೆ ನೋಡಲು ಬಯಸುತ್ತದೆ ಎಂದಿದ್ದಾರೆ. ‘ದೇ ದೇ ಪ್ಯಾರ್ ದೇ 2’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Last Updated 15 ಅಕ್ಟೋಬರ್ 2025, 9:06 IST
ಚಿತ್ರದ ಸೀಕ್ವೇಲ್‌ನಲ್ಲಿ ನಟಿಸಲು ಅಭ್ಯಂತರವಿಲ್ಲ: ನಟ ಅಜಯ್ ದೇವಗನ್ ಅಭಿಮತ
ADVERTISEMENT
ADVERTISEMENT
ADVERTISEMENT