ಬುಧವಾರ, 22 ಅಕ್ಟೋಬರ್ 2025
×
ADVERTISEMENT

ಆಳ–ಅಗಲ

ADVERTISEMENT

ಆಳ–ಅಗಲ | ಬಿಹಾರ ಚುನಾವಣೆ: ಮೈತ್ರಿ ರಾಜಕಾರಣದ ದಿಕ್ಸೂಚಿ?

Bihar elections 2025: ಜನಸಂಖ್ಯೆಯ ದೃಷ್ಟಿಯಿಂದ ಮತ್ತು ರಾಜಕೀಯ ಪ್ರಾಬಲ್ಯದ ದೃಷ್ಟಿಯಿಂದ ಮಹತ್ವ ಪಡೆದಿರುವ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ.
Last Updated 21 ಅಕ್ಟೋಬರ್ 2025, 23:30 IST
ಆಳ–ಅಗಲ | ಬಿಹಾರ ಚುನಾವಣೆ: ಮೈತ್ರಿ ರಾಜಕಾರಣದ ದಿಕ್ಸೂಚಿ?

ಆಳ ಅಗಲ: ವೈವಿಧ್ಯಮಯ ಬೆಳಕಿನ ಹಬ್ಬ

Diwali Festival Diversity:ದೀಪಾವಳಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಆಚರಿಸುವ ಸಂಪ್ರದಾಯವಿದೆ. ಕೆಲವು ಸಮುದಾಯಗಳು ವಿಶಿಷ್ಟವಾಗಿ ಹಬ್ಬವನ್ನು ಆಚರಿಸುತ್ತವೆ. ವಿವಿಧ ರಾಜ್ಯಗಳಲ್ಲೂ ಭಿನ್ನ ರೀತಿಯ ಸಂಪ್ರದಾಯ ಅನುಸರಿಸುತ್ತಿರುವ ನಿದರ್ಶನಗಳಿವೆ.
Last Updated 20 ಅಕ್ಟೋಬರ್ 2025, 23:16 IST
 ಆಳ ಅಗಲ: ವೈವಿಧ್ಯಮಯ ಬೆಳಕಿನ ಹಬ್ಬ

ಆಳ–ಅಗಲ: ಬೆಳ್ಳಿಗೇಕೆ ಬೆರಗಿನ ಬೆಲೆ?

Silver Demand: ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ಧಾರಣೆಯು ಚಿನ್ನದ ಮಾದರಿಯಲ್ಲಿ ಹೆಚ್ಚಾಗುತ್ತಿದೆ. ಮೂರು ದಿನಗಳ ಹಿಂದೆ ಗರಿಷ್ಠ ಮಟ್ಟಕ್ಕೇರಿ ದಾಖಲೆ ಬರೆದಿದೆ.
Last Updated 19 ಅಕ್ಟೋಬರ್ 2025, 23:30 IST
ಆಳ–ಅಗಲ: ಬೆಳ್ಳಿಗೇಕೆ ಬೆರಗಿನ ಬೆಲೆ?

ನೊಬೆಲ್‌ ಶಾಂತಿ ಪ್ರಶಸ್ತಿ: ಗೆದ್ದು ಸೋತರೇ ಮಾರಿಯಾ?

Maria Corina Machado: ನಾರ್ವೆಯ ನೊಬೆಲ್ ಸಮಿತಿಯು ಈ ವರ್ಷ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಟ್ರಂಪ್ ಬೆಂಬಲದಿಂದ ವಿವಾದವೂ ಉಂಟಾಗಿದೆ.
Last Updated 18 ಅಕ್ಟೋಬರ್ 2025, 0:39 IST
ನೊಬೆಲ್‌ ಶಾಂತಿ ಪ್ರಶಸ್ತಿ: ಗೆದ್ದು ಸೋತರೇ ಮಾರಿಯಾ?

ಆಳ -ಅಗಲ: ಕರುನಾಡು ಗಜನಾಡು

ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ, ಅಭಿವೃದ್ಧಿ ಯೋಜನೆಗಳು ಆನೆಗಳಿಗೆ ಕಂಟಕ
Last Updated 17 ಅಕ್ಟೋಬರ್ 2025, 0:36 IST
ಆಳ -ಅಗಲ: ಕರುನಾಡು ಗಜನಾಡು

ಆಳ ಅಗಲ | ಸುರಂಗ ರಸ್ತೆ: ಜನರಿಗೆ ಆತಂಕ

Tunnel Project Concerns: ಬೆಂಗಳೂರಿನಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ ಯೋಜನೆಗೆ ತಜ್ಞರ ಸಮಿತಿ 121 ಲೋಪಗಳನ್ನು ಗುರುತಿಸಿದೆ; ಲಾಲ್‌ಬಾಗ್ ಪರಿಸರಕ್ಕೆ ಅಪಾಯ, ಯೋಜನೆ ಕೈಬಿಡಬೇಕೆಂಬ ಬೇಡಿಕೆ ಜೋರಾಗಿದೆ.
Last Updated 15 ಅಕ್ಟೋಬರ್ 2025, 22:52 IST
ಆಳ ಅಗಲ | ಸುರಂಗ ರಸ್ತೆ: ಜನರಿಗೆ ಆತಂಕ

ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ಟ್ರಂಪ್ ಒತ್ತಡದಿಂದ ಒಪ್ಪಂದ; ಶಾಂತಿ ಸ್ಥಾಪನೆ ಮತ್ತು ವ್ಯವಸ್ಥೆಯ ಮರುನಿರ್ಮಾಣವೇ ಸವಾಲು
Last Updated 15 ಅಕ್ಟೋಬರ್ 2025, 1:19 IST
ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?
ADVERTISEMENT

ಆಳ –ಅಗಲ | ಮುಟ್ಟಿನ ರಜೆ: ಮಹಿಳೆಯರ ಹಕ್ಕು

Period Rights: ಮಾಸಿಕ ಧರ್ಮದ ಸಂದರ್ಭದಲ್ಲಿ ತಿಂಗಳಿಗೆ ಒಂದು ದಿನ ವೇತನಸಹಿತ ರಜೆ ನೀಡುವ ‘ಮುಟ್ಟಿನ ರಜೆ ನೀತಿ–2025’ನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದ್ದು, ಮಹಿಳಾ ಉದ್ಯೋಗಿಗಳ ಹಕ್ಕುಗಾಗಿ ಮಹತ್ವದ ಹೆಜ್ಜೆಯಾಗಿದೆ.
Last Updated 13 ಅಕ್ಟೋಬರ್ 2025, 23:40 IST
ಆಳ –ಅಗಲ | ಮುಟ್ಟಿನ ರಜೆ: ಮಹಿಳೆಯರ ಹಕ್ಕು

ಆಳ –ಅಗಲ | ತಾಲಿಬಾನ್: ಪಾಕ್‌ಗೆ ದೂರ, ಭಾರತಕ್ಕೆ ಹತ್ತಿರ

India Afghanistan: ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ಭಾರತ ಭೇಟಿ ರಾಜತಾಂತ್ರಿಕ ಬದಲಾವಣೆಯ ಸೂಚನೆ. ಪಾಕಿಸ್ತಾನದೊಂದಿಗೆ ದೂರ, ಭಾರತದೊಂದಿಗೆ ಹತ್ತಿರವಾಗುತ್ತಿರುವ ತಾಲಿಬಾನ್ ಹೊಸ ನೀತಿ ರೂಪಿಸಿದೆ.
Last Updated 13 ಅಕ್ಟೋಬರ್ 2025, 0:08 IST
ಆಳ –ಅಗಲ | ತಾಲಿಬಾನ್: ಪಾಕ್‌ಗೆ ದೂರ, ಭಾರತಕ್ಕೆ ಹತ್ತಿರ

ಆಳ –ಅಗಲ | ಆರ್‌ಟಿಐ ಕಾಯ್ದೆ: ಹಾವಿಗೀಗ ಹಲ್ಲಿಲ್ಲ

RTI Weakening: 2005ರ ಅ.12ರಂದು ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ ಆರಂಭದಲ್ಲಿ ಭ್ರಷ್ಟಾಚಾರ ವಿರುದ್ಧ ಶಕ್ತಿಶಾಲಿ ಅಸ್ತ್ರವಾಯಿತೆಂಬ ಭರವಸೆ ಮೂಡಿಸಿತು. ಆದರೆ, ಅರ್ಜಿಗಳ ಹೆಚ್ಚಳ, ಆಯುಕ್ತರ ಕೊರತೆ, ತಿದ್ದುಪಡಿಗಳ ಮೂಲಕ ಕಾಯ್ದೆ ಇಂದು ದುರ್ಬಲಗೊಂಡಿದೆ.
Last Updated 10 ಅಕ್ಟೋಬರ್ 2025, 0:17 IST
ಆಳ –ಅಗಲ | ಆರ್‌ಟಿಐ ಕಾಯ್ದೆ: ಹಾವಿಗೀಗ ಹಲ್ಲಿಲ್ಲ
ADVERTISEMENT
ADVERTISEMENT
ADVERTISEMENT