ಭಾನುವಾರ, 31 ಆಗಸ್ಟ್ 2025
×
ADVERTISEMENT

ಸಂಕಲನ

ADVERTISEMENT

Online Gaming Bill 2025: ಇ–ಆಟಕ್ಕೆ ಕಾನೂನು ಅಸ್ತ್ರ; ಜೂಜಾಡಿದರೆ ಕಠಿಣ ಕ್ರಮ

Esports Regulation: ಅಂತರ್ಜಾಲ ಆಧಾರಿತ ಕ್ರೀಡೆಗಳು ಹೆಚ್ಚು ಪ್ರಚಲಿತಗೊಂಡಿರುವ ಸಂದರ್ಭದಲ್ಲೇ ಅದನ್ನು ನಿಯಂತ್ರಿಸುವ ಮಸೂದೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ.
Last Updated 20 ಆಗಸ್ಟ್ 2025, 11:31 IST
Online Gaming Bill 2025: ಇ–ಆಟಕ್ಕೆ ಕಾನೂನು ಅಸ್ತ್ರ; ಜೂಜಾಡಿದರೆ ಕಠಿಣ ಕ್ರಮ

Explainer: ನೀರು ನಾಯಿ ತುಪ್ಪಳಕ್ಕೆ ರಚನೆಯಾದ ಅಲಸ್ಕಾವನ್ನು ರಷ್ಯಾ ಮಾರಿದ್ದೇಕೆ?

Russia US Relations: ಉಕ್ರೇನ್ ಬಿಟ್ಟುಕೊಡಬೇಕು ಎಂಬ ಷರತ್ತನ್ನು ರಷ್ಯಾ ಮೇಲೆ ಅಮೆರಿಕ ಹೇರಿದರೆ, 1867ರಲ್ಲಿ ಅಮೆರಿಕಗೆ ರಷ್ಯಾ ಮಾರಾಟ ಮಾಡಿದ ಅಲಸ್ಕಾವನ್ನು ಮರಳಿ ನೀಡಬೇಕಾಗುತ್ತದೆ ಎಂಬ ವಾದವನ್ನು ರಷ್ಯಾ ಮುಂದಿಟ್ಟಿದೆ ಎಂದೆನ್ನಲಾಗಿದೆ.
Last Updated 16 ಆಗಸ್ಟ್ 2025, 11:50 IST
Explainer: ನೀರು ನಾಯಿ ತುಪ್ಪಳಕ್ಕೆ ರಚನೆಯಾದ ಅಲಸ್ಕಾವನ್ನು ರಷ್ಯಾ ಮಾರಿದ್ದೇಕೆ?

Explainer | ತೆರಿಗೆ ಕಾನೂನು ತಿದ್ದುಪಡಿ ಮಸೂದೆ: ಇದರಲ್ಲಿನ ಪ್ರಮುಖ 10 ಅಂಶಗಳು..

Tax Law Explainer: ಸಂಸದೀಯ ಆಯ್ಕೆ ಸಮಿತಿ ಸಲಹೆ ಆಧರಿಸಿ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಶುಕ್ರವಾರ ಹಿಂಪಡೆದಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹೊಸ ತಿದ್ದುಪಡಿ ಮಸೂದೆಯನ್ನು ಸೋಮವಾರ ಮಂಡಿಸಿದ್ದಾರೆ.
Last Updated 11 ಆಗಸ್ಟ್ 2025, 11:29 IST
Explainer | ತೆರಿಗೆ ಕಾನೂನು ತಿದ್ದುಪಡಿ ಮಸೂದೆ: ಇದರಲ್ಲಿನ ಪ್ರಮುಖ 10 ಅಂಶಗಳು..

Explainer | ಟ್ರಂಪ್‌ ಸುಂಕದಿಂದ ಭಾರತದ ವ್ಯಾಪಾರದ ಮೇಲೆ ಏನೆಲ್ಲಾ ಪರಿಣಾಮಗಳು..?

US India Trade: ಬಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ಮತ್ತು ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಆ. 1ರಿಂದ ಜಾರಿಗೆ ಬರಲಿರುವ ಈ ಕ್ರಮದಿಂದ ಭಾರತದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ.
Last Updated 31 ಜುಲೈ 2025, 11:38 IST
Explainer | ಟ್ರಂಪ್‌ ಸುಂಕದಿಂದ ಭಾರತದ ವ್ಯಾಪಾರದ ಮೇಲೆ ಏನೆಲ್ಲಾ ಪರಿಣಾಮಗಳು..?

ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

IT Job Loss: ಕೃತಕ ಬುದ್ಧಿಮತ್ತೆ (AI) ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಟಿಸಿಎಸ್, ಮೈಕ್ರೊಸಾಫ್ಟ್, ಇನ್ಫೊಸಿಸ್ ಸೇರಿದ ಹಲವು ಐಟಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿದ್ದು, ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ.
Last Updated 29 ಜುಲೈ 2025, 9:55 IST
ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

Explainer: ಏನಿದು ಮುಕ್ತ ವ್ಯಾಪಾರ ಒಪ್ಪಂದ? ಭಾರತ ಎಷ್ಟು FTA ಮಾಡಿಕೊಂಡಿದೆ?

Free trade agreements: ಭಾರತವು ಬ್ರಿಟನ್ ದೇಶಗಳೊಂದಿಗೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. 16ನೇ ಎಫ್‌ಟಿಎ, ಈ ಒಪ್ಪಂದವು ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರಕ್ಕೆ ಮಹತ್ವಪೂರ್ಣವಾಗಿದೆ.
Last Updated 24 ಜುಲೈ 2025, 12:24 IST
 Explainer: ಏನಿದು ಮುಕ್ತ ವ್ಯಾಪಾರ ಒಪ್ಪಂದ? ಭಾರತ ಎಷ್ಟು FTA ಮಾಡಿಕೊಂಡಿದೆ?

ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

Cosmic Radiation: ಬಾಹ್ಯಾಕಾಶದಲ್ಲಿ ಮನುಷ್ಯರ ಜನನ ಸಾಧ್ಯವೇ? ಅಲ್ಲಿ ಜನಿಸುವ ಶಿಶು ಭ್ರೂಣಾವಸ್ಥೆಯಿಂದ ಜನನದ ನಂತರದಲ್ಲಿ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕು ಎಂಬುದರ ಕುರಿತು ಪ್ರಯೋಗಗಳು ಆರಂಭಗೊಂಡಿವೆ.
Last Updated 23 ಜುಲೈ 2025, 9:40 IST
ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?
ADVERTISEMENT

ಮೈಮರೆತ ಜೋಡಿಗಳ ಸೆರೆ ಹಿಡಿವ ‘ಕಿಸ್ ಕ್ಯಾಮ್‌’: ಹೀಗಿದೆ ಇದರ ಕಾರ್ಯವೈಖರಿ...

Kiss Cam Explainer: ಅನಿರೀಕ್ಷಿತ ಚುಂಬನ, ಪ್ರೇಮ ನಿವೇದನೆ, ತಿರಸ್ಕಾರದ ನೋವು, ಹಾಸ್ಯದ ಹೊನಲು ಹೀಗೆ ಕ್ರೀಡಾಂಗಣ, ಸಂಗೀತ ಕಾರ್ಯಕ್ರಮಗಳಲ್ಲಿ ‘ಕಿಸ್‌ ಕ್ಯಾಮೆರಾ’ ಸೆರೆಹಿಡಿದ ದೃಶ್ಯಗಳು ಬೃಹತ್ ಪರದೆ ಮೇಲೆ ಮೂಡಿದಾಗ ಅಚ್ಚರಿ, ಆಘಾತ
Last Updated 19 ಜುಲೈ 2025, 11:13 IST
ಮೈಮರೆತ ಜೋಡಿಗಳ ಸೆರೆ ಹಿಡಿವ ‘ಕಿಸ್ ಕ್ಯಾಮ್‌’: ಹೀಗಿದೆ ಇದರ ಕಾರ್ಯವೈಖರಿ...

ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?

Money Laundering Case: ಸಮಾಜದ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಜಾಲದ ವಿರುದ್ಧ ಜಾರಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಜಮಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾನ ಬಂಧನವಾಗಿದೆ.
Last Updated 18 ಜುಲೈ 2025, 11:13 IST
ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?

ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money

Indian Nurse Execution: ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದವರಿಗೆ ಷರಿಯಾ ಕಾನೂನು ಹಲವು ಬಾರಿ ಬದಕು ನೀಡಿದ ಉದಾಹರಣೆಗಳಿಗೆ ಇದೆ. ಹೀಗೆ ‘ದಿಯಾ’ ಎಂಬ ಬ್ಲಡ್‌ಮನಿ ನೀಡಿ ಬದುಕಿ, ಮರಳಿದವರ ಕಥೆ ಇಲ್ಲಿದೆ
Last Updated 16 ಜುಲೈ 2025, 11:35 IST
ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money
ADVERTISEMENT
ADVERTISEMENT
ADVERTISEMENT