ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಆರೋಗ್ಯ

ADVERTISEMENT

ಅಂತರಂಗ: ಕತ್ತಲಿನ ಭಯಕ್ಕೆ ಪರಿಹಾರವೇನು?

Mental Health: ಮಕ್ಕಳಿಗೆ ಸಾಮಾನ್ಯವಾಗಿರುವ ಕತ್ತಲಿನ ಭಯ, ಕೆಲವೊಮ್ಮೆ ವಯಸ್ಕರಲ್ಲಿಯೂ ಇಳಿಸಿಕೊಳ್ಳುತ್ತದೆ. ಅದರ ಹಿನ್ನೆಲೆ ಮನಸ್ಸಿನ ಆಳದಲ್ಲಿರುವ ಅಜ್ಞಾತ ಕಾರಣಗಳಾಗಬಹುದು. ಪರಿಹಾರಕ್ಕೆ ಕ್ರಮವಿದೆ.
Last Updated 9 ಜನವರಿ 2026, 22:30 IST
ಅಂತರಂಗ: ಕತ್ತಲಿನ ಭಯಕ್ಕೆ ಪರಿಹಾರವೇನು?

ಒಂದು ತಿಂಗಳು ಸಿಹಿ ಸೇವಿಸದಿದ್ದರೆ ಆರೋಗ್ಯದಲ್ಲಿ ಇವೆಲ್ಲ ಬದಲಾವಣೆ ಕಾಣಬಹುದು

Health Benefits: ಒಂದು ತಿಂಗಳು ಸಿಹಿಯನ್ನು ತ್ಯಜಿಸಿದರೆ ದೇಹದಲ್ಲಿ ತೂಕ ಇಳಿಕೆ, ರಕ್ತದೊತ್ತಡ ನಿಯಂತ್ರಣ, ನಿದ್ರೆ ಗುಣಮಟ್ಟ ಉತ್ತಮಗೊಳಿಸುವಂತಹ ಹಲವಾರು ಆರೋಗ್ಯ ಬದಲಾವಣೆಗಳು ಕಂಡುಬರುತ್ತವೆ ಎಂಬುದು ವೈದ್ಯಕೀಯ ಅಭಿಪ್ರಾಯ.
Last Updated 9 ಜನವರಿ 2026, 7:53 IST
ಒಂದು ತಿಂಗಳು ಸಿಹಿ ಸೇವಿಸದಿದ್ದರೆ ಆರೋಗ್ಯದಲ್ಲಿ ಇವೆಲ್ಲ ಬದಲಾವಣೆ ಕಾಣಬಹುದು

ಶ್ವಾಸಕೋಶಕ್ಕೆ ತೊಂದರೆಯಾಗಿರಬಹುದು; ಈ ಲಕ್ಷಣಗಳನ್ನು ಗಮನಿಸಿ

Respiratory Illness Rise: ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ, ಧೂಮಪಾನ, ಜಡ ಜೀವನಶೈಲಿ ಮತ್ತು ಉಸಿರಾಟದ ಸೋಂಕುಗಳಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಈ ಸಮಸ್ಯೆಗಳ ಲಕ್ಷಣಗಳನ್ನು ತಿಳಿಯೋಣ.
Last Updated 9 ಜನವರಿ 2026, 1:12 IST
ಶ್ವಾಸಕೋಶಕ್ಕೆ ತೊಂದರೆಯಾಗಿರಬಹುದು; ಈ ಲಕ್ಷಣಗಳನ್ನು ಗಮನಿಸಿ

ಚಳಿಗಾಲದಲ್ಲಿ ಹೃದಯ ಜೋಪಾನ; ಇಲ್ಲಿವೆ ವೈದ್ಯರ ಸಲಹೆಗಳು

Heart Attack Prevention: ಚಳಿಗಾಲದಲ್ಲಿ ಶೇ 10ರಿಂದ15ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ವೇಳೆ ರಕ್ತ ಮಂದವಾಗಿದ್ದು, ನರಗಳು ಸಂಕುಚಿತವಾಗಿರುತ್ತವೆ. ರಕ್ತ ಸಂಚಾರ ನಿಧಾನವಾಗುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡವಾಗಿ ಹೃದಯಘಾತಕ್ಕೆ ಕಾರಣವಾಗಿದೆ.
Last Updated 8 ಜನವರಿ 2026, 13:14 IST
ಚಳಿಗಾಲದಲ್ಲಿ ಹೃದಯ ಜೋಪಾನ; ಇಲ್ಲಿವೆ ವೈದ್ಯರ ಸಲಹೆಗಳು

ತೀವ್ರ ಚಳಿ: ಉಸಿರಾಟ ಸಮಸ್ಯೆಯಾಗದಂತೆ ಶ್ವಾಸಕೋಶವನ್ನು ಹೀಗೆ ರಕ್ಷಿಸಿಕೊಳ್ಳಿ

Winter Lung Care: ಸಾಮಾನ್ಯವಾಗಿ ಆರೋಗ್ಯವಾಗಿರುವುದು ಎಂದಾಗ ಸರಿಯಾದ ತೂಕ, ಕೂದಲಿನ ಆರೈಕೆ, ಚರ್ಮದ ರಕ್ಷಣೆ ಮತ್ತು ಜೀರ್ಣಕ್ರಿಯೆಯ ಬಗ್ಗೆ ಯೋಚಿಸುತ್ತೇವೆಯೇ ಹೊರತು ಅದಕ್ಕಿಂತ ಮುಂದೆ ಹೋಗುವುದಿಲ್ಲ.
Last Updated 8 ಜನವರಿ 2026, 6:19 IST
ತೀವ್ರ ಚಳಿ: ಉಸಿರಾಟ ಸಮಸ್ಯೆಯಾಗದಂತೆ ಶ್ವಾಸಕೋಶವನ್ನು ಹೀಗೆ ರಕ್ಷಿಸಿಕೊಳ್ಳಿ

ಮಧುಮೇಹಿಗಳು ಆಲೂಗೆಡ್ಡೆ ಸೇವಿಸಬಹುದೇ? ವೈದ್ಯರ ಸಲಹೆ ಇಲ್ಲಿದೆ

Potato and Diabetes: ಮಧುಮೇಹವಿರುವವರು ಆಲೂಗೆಡ್ಡೆ ಸೇವಿಸಿದರೆ ದಿಢೀರ್ ರಕ್ತದ ಸಕ್ಕರೆ ಏರಿಕೆ ಆಗದು. ಆದರೆ ಅಧಿಕ ಪ್ರಮಾಣದಲ್ಲಿ ಹಾಗೂ ಕರಿದ ರೂಪದಲ್ಲಿ ಸೇವಿಸಿದರೆ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
Last Updated 7 ಜನವರಿ 2026, 7:46 IST
ಮಧುಮೇಹಿಗಳು ಆಲೂಗೆಡ್ಡೆ ಸೇವಿಸಬಹುದೇ? ವೈದ್ಯರ ಸಲಹೆ ಇಲ್ಲಿದೆ

ಸತ್ಯ ಹೇಳಲಾಗದೇ ಮಗನಿಗೇ 'ಅಕ್ಕ'ನಾದ ಪುಟ್ಟ ಬಾಲಕಿಯ ಆ ಸ್ಥಿತಿಗೆ ಕಾರಣ ಯಾರು?

World Youngest Mother: ಪೆರುವಿನ ಲೀನಾ ಮೆದೀನಾ ಐದು ವರ್ಷಕ್ಕೂ ಮುನ್ನ ತಾಯಿಯಾದ ವಿಶ್ವದ ಅತಿ ಕಿರಿಯ ತಾಯಿ. ಮಗನಿಗೆ ಅಕ್ಕನಾಗಿ ಬದುಕಿದ ಆಕೆಯ ಜೀವನ, ಅತ್ಯಾಚಾರ ಆರೋಪ, ವೈದ್ಯಕೀಯ ಸತ್ಯಗಳು ಮತ್ತು ಇಂದಿಗೂ ಬಗೆಹರಿಯದ ಪ್ರಶ್ನೆಗಳು ಮನಕಲಕುವ ಕಥೆಯಾಗಿದೆ.
Last Updated 6 ಜನವರಿ 2026, 12:59 IST
ಸತ್ಯ ಹೇಳಲಾಗದೇ ಮಗನಿಗೇ 'ಅಕ್ಕ'ನಾದ ಪುಟ್ಟ ಬಾಲಕಿಯ ಆ ಸ್ಥಿತಿಗೆ ಕಾರಣ ಯಾರು?
ADVERTISEMENT

51ನೇ ವಯಸ್ಸಿನಲ್ಲೂ ಹೃತಿಕ್ ರೋಷನ್ ಫಿಟ್ ಆಗಿರುವುದು ಹೇಗೆ? ಓದಿ ಒಂದು ತಟ್ಟೆಯ ಕಥೆ

Hrithik Roshan Diet: ಬಾಲಿವುಡ್ ಜನಪ್ರಿಯ ನಟ ಹೃತಿಕ್ ರೋಷನ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅದ್ಭುತ ಡ್ಯಾನ್ಸ್‌ ಮತ್ತು ಅಭಿನಯದಿಂದ ಮೋಡಿ ಮಾಡುತ್ತಾ ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಫಿಟ್‌ನೆಸ್ ವಿಚಾರದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ.
Last Updated 6 ಜನವರಿ 2026, 11:12 IST
51ನೇ ವಯಸ್ಸಿನಲ್ಲೂ ಹೃತಿಕ್ ರೋಷನ್ ಫಿಟ್ ಆಗಿರುವುದು ಹೇಗೆ? ಓದಿ ಒಂದು ತಟ್ಟೆಯ ಕಥೆ

‘ಫೋಮೋ’: ನಮ್ಮ ಕಾಲದ ಹೊಸ ಭಯ

Social Media Anxiety: ‘ಫೋಮೊ’ ಎಂಬುದು ‘ಫಿಯರ್ ಆಫ್ ಮಿಸ್ಸಿಂಗ್ ಔಟ್’ ಎಂಬುದರ ಹ್ರಸ್ವರೂಪ. ನಮಗೆ ಸೋಶಿಯಲ್ ಮೀಡಿಯಾದ ಇಂತಿಂತಹ ಸುದ್ದಿ ತಪ್ಪಿ ಹೋದರೆ ಅಥವಾ ನಾವು ಯಾವುದಾದರೂ ಒಂದು ಸುದ್ದಿಯನ್ನು ಹಾಕಲು ಮರೆತರೆ ಎಂಬ ಭಯವೇ ಈ ಫೋಮೋ ಎನ್ನಲಾಗುತ್ತದೆ.
Last Updated 6 ಜನವರಿ 2026, 1:15 IST
‘ಫೋಮೋ’: ನಮ್ಮ ಕಾಲದ ಹೊಸ ಭಯ

Health Awareness: ಅಪಸ್ಮಾರಕ್ಕೆ ಹೆದರಬೇಡಿ

Epilepsy Symptoms: ಕೆಲವರು ಇದ್ದಕ್ಕಿಂದಂತೆಯೇ ವಿಚಿತ್ರ ಧ್ವನಿಯನ್ನು ಮಾಡುತ್ತಾ, ಕೆಳಕ್ಕೆ ಬಿದ್ದು, ಕೈ ಕಾಲುಗಳನ್ನು ಬಡಿಯುತ್ತಾ ಎಚ್ಚರ ತಪ್ಪಿ ಬೀದ್ದು, ಸ್ವಲ್ಪ ಹೊತ್ತಿನ ಬಳಿಕ ಸಹಜ ಸ್ಥಿತಿಗೆ ಮರಳುವುದನ್ನು ಅಪಸ್ಮಾರ ಅಥವಾ ಫಿಟ್ಸ್ ಎನ್ನಲಾಗುತ್ತದೆ.
Last Updated 6 ಜನವರಿ 2026, 1:00 IST
Health Awareness: ಅಪಸ್ಮಾರಕ್ಕೆ ಹೆದರಬೇಡಿ
ADVERTISEMENT
ADVERTISEMENT
ADVERTISEMENT