ಭಾನುವಾರ, 31 ಆಗಸ್ಟ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

TRUMP IS DEAD: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಟ್ರಂಪ್‌ ನಿಧನದ ಸುದ್ದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು 'ಟ್ರಂಪ್‌ ಈಸ್‌ ಡೆಡ್‌’ ಎಂಬ ವಾಕ್ಯವು ‘ಎಕ್ಸ್‌’ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 30 ಆಗಸ್ಟ್ 2025, 10:22 IST
TRUMP IS DEAD: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಟ್ರಂಪ್‌ ನಿಧನದ ಸುದ್ದಿ

Chandrayaan-5: ಭಾರತ ಮತ್ತು ಜಪಾನ್‌ ಜಂಟಿ ಒಪ್ಪಂದ 

ISRO Japan mission: ಟೋಕಿಯೊ (ಪಿಟಿಐ): ಚಂದ್ರಯಾನ –5 ಯೋಜನೆಗೆ ಭಾರತ ಮತ್ತು ಜಪಾನ್‌ ಶುಕ್ರವಾರ ಸಹಿ ಹಾಕಿದೆ. ಈ ಯೋಜನೆಯಡಿ ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಚಂದ್ರನ ಧ್ರುವಪ್ರದೇಶದ ಅಧ್ಯಯನ ನಡೆಸಲಿವೆ.
Last Updated 29 ಆಗಸ್ಟ್ 2025, 16:24 IST
Chandrayaan-5: ಭಾರತ ಮತ್ತು ಜಪಾನ್‌ ಜಂಟಿ ಒಪ್ಪಂದ 

Reliance AGM | ‘ರಿಲಯನ್ಸ್‌ ಇಂಟೆಲಿಜೆನ್ಸ್‌’ ಎ.ಐ ಸ್ಥಾಪನೆ: ಮುಕೇಶ್ ಅಂಬಾನಿ

ಕೃತಕ ಬುದ್ಧಿಮತ್ತೆ ಸೇವೆ ಒದಗಿಸಲು ಮೆಟಾ, ಗೂಗಲ್ ಜೊತೆ ಪಾಲುದಾರಿಕೆ: ಮುಕೇಶ್ ಅಂಬಾನಿ
Last Updated 29 ಆಗಸ್ಟ್ 2025, 14:16 IST
Reliance AGM | ‘ರಿಲಯನ್ಸ್‌ ಇಂಟೆಲಿಜೆನ್ಸ್‌’ ಎ.ಐ ಸ್ಥಾಪನೆ: ಮುಕೇಶ್ ಅಂಬಾನಿ

Green Steel: ‘ಹಸಿರು ಉಕ್ಕು’ ಪರಿಸರಕ್ಕೆ ಉಸಿರು

Carbon Emissions: ‘ಇಷ್ಟೊಂದು ವಿಷಾನಿಲಗಳನ್ನು ಸೇವಿಸುತ್ತಿರುವ ಮೊದಲ ನಾಗರಿಕತೆ ನಮ್ಮದು’ - ಎಂದು ಬಹಳ ಕಾಲದ ಹಿಂದೆಯೇ ಅಮೆರಿಕದ ಪ್ರಸಿದ್ಧ ಕಾರ್ಮಿಕರ ನಾಯಕ ವಾಲ್ಟರ್ ಯೂಟರ್ ಹೇಳಿದ್ದರು.
Last Updated 27 ಆಗಸ್ಟ್ 2025, 0:30 IST
Green Steel: ‘ಹಸಿರು ಉಕ್ಕು’ ಪರಿಸರಕ್ಕೆ ಉಸಿರು

Cyber Crime: ಫೇಸ್‌ಬುಕ್‌ನಲ್ಲಿ ‘ಕಾಪಿರೈಟ್’ ವಂಚನೆಯ ಜಾಲ

Facebook Scam: ಕೈಗೊಂದು ಸ್ಮಾರ್ಟ್ ಫೋನ್, ಅದಕ್ಕೆ ಇಂಟರ್‌ನೆಟ್ ಸಂಪರ್ಕ - ಇಷ್ಟಿದ್ದರೆ ಲೋಕವನ್ನೇ ಮರೆತುಬಿಡುವವರು ಮತ್ತು ರೀಲ್ಸ್, ಸ್ಟೋರೀಸ್ ಎಂದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವವರನ್ನೇ ಗುರಿಯಾಗಿರಿಸಿಕೊಂಡು ಈಗ ವಂಚಕರು ತಮ್ಮ ಕಾರ್ಯವಿಧಾನವನ್ನೂ ‘ಅಪ್‌ಗ್ರೇಡ್’ ಮಾಡಿಕೊಂಡಿದ್ದಾರೆ!
Last Updated 27 ಆಗಸ್ಟ್ 2025, 0:30 IST
Cyber Crime: ಫೇಸ್‌ಬುಕ್‌ನಲ್ಲಿ ‘ಕಾಪಿರೈಟ್’ ವಂಚನೆಯ ಜಾಲ

ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್

YouTuber Death: ಕೊರಾಪುಟ್: ಒಡಿಶಾದ ದುಡುಮಾ ಜಲಪಾತದಲ್ಲಿ ವಿಡಿಯೊ ಮಾಡಲು ನೀರಿನ ಮಧ್ಯೆ ನಿಂತಿದ್ದ ಯುಟ್ಯೂಬರ್ ಸಾಗರ್ ತುಡು ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated 25 ಆಗಸ್ಟ್ 2025, 5:37 IST
ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್

ISRO Gaganyaan: ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಏರ್ ಡ್ರಾಪ್ ಪರೀಕ್ಷೆ ಯಶಸ್ವಿ

Gaganyaan Test: ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಇಂಟೆಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್ (IADT-01) ಅನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 24 ಆಗಸ್ಟ್ 2025, 11:29 IST
ISRO Gaganyaan: ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಏರ್ ಡ್ರಾಪ್ ಪರೀಕ್ಷೆ ಯಶಸ್ವಿ
ADVERTISEMENT

ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

Budget Smartphone: ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಧಾವಂತದಲ್ಲಿಯೂ ತನ್ನತನವನ್ನು ಉಳಿಸಿಕೊಂಡಿರುವ ಭಾರತೀಯ ಬ್ರ್ಯಾಂಡ್ ಲಾವಾ. ಬಜೆಟ್ ಫೋನ್‌ಗಳಿಗೆ ಹೆಸರಾಗಿರುವ ಲಾವಾ, ಇತ್ತೀಚೆಗೆ ಲಾವಾ ಬ್ಲೇಝ್ ಡ್ರ್ಯಾಗನ್ ಬಿಡುಗಡೆ ಮಾಡಿದೆ.
Last Updated 23 ಆಗಸ್ಟ್ 2025, 12:40 IST
ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

TikTok | ಟಿಕ್‌ಟಾಕ್ ಮೇಲಿನ ನಿಷೇಧ ತೆರವುಗೊಳಿಸಿಲ್ಲ: ಕೇಂದ್ರ ಸರ್ಕಾರ

ಚೀನಾದ ಜನಪ್ರಿಯ ವಿಡಿಯೊ ಆ್ಯಪ್‌ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದು ಹಾಕಲು ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅಧಿಕೃತ ಮೂಲಗಳು ಶುಕ್ರವಾರ ತಡರಾತ್ರಿ ತಿಳಿಸಿವೆ.
Last Updated 23 ಆಗಸ್ಟ್ 2025, 7:46 IST
TikTok | ಟಿಕ್‌ಟಾಕ್ ಮೇಲಿನ ನಿಷೇಧ ತೆರವುಗೊಳಿಸಿಲ್ಲ: ಕೇಂದ್ರ ಸರ್ಕಾರ

ಎಐ ಆಧಾರಿತ ಯುದ್ಧವಿಮಾನ ‘‌FWD ಕಾಲಭೈರವ’ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆ

ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಡಿಸ್ಟೆನ್ಸ್ (ಮೇಲ್) ವಿಮಾನ ಸಿದ್ಧಪಡಿಸಿದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಆ್ಯಂಡ್‌ ಏರೋಸ್ಪೇಸ್‌
Last Updated 22 ಆಗಸ್ಟ್ 2025, 16:03 IST
ಎಐ ಆಧಾರಿತ ಯುದ್ಧವಿಮಾನ ‘‌FWD ಕಾಲಭೈರವ’ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆ
ADVERTISEMENT
ADVERTISEMENT
ADVERTISEMENT