ಶುಕ್ರವಾರ, ಫೆಬ್ರವರಿ 3, 2023
24 °C

ಇಂದಿನಿಂದ ‘ಆಸ್ಟ್ರಾ ಹಿಂದ್‌ 22’ ಜಂಟಿ ಕವಾಯತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಸೇನೆಯ ಜಂಟಿ ಕವಾಯತು ಸೋಮವಾರದಿಂದ ರಾಜಸ್ಥಾನದಲ್ಲಿ ಆರಂಭವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

‘ಆಸ್ಟ್ರಾ ಹಿಂದ್‌ 22’ ಕವಾಯತು ರಾಜಸ್ಥಾನದ ಮಹಾಜನ ಫೀಲ್ಡ್‌ ಫೈರಿಂಗ್‌ ರೇಂಜ್‌ನಲ್ಲಿ ಡಿಸೆಂಬರ್‌ 11ರ ವರೆಗೆ ನಡೆಯಲಿದ್ದು, ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್‌ನ ಯೋಧರು ಪಾಲ್ಗೊಳ್ಳುವರು’ ಎಂದೂ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು