ಗುರುವಾರ , ಡಿಸೆಂಬರ್ 1, 2022
27 °C

ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಬೃಜ್‌ಲಾಲ್‌ ಖಾಬ್ರಿ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ (ಯುಪಿಸಿಸಿ) ಅಧ್ಯಕ್ಷರಾಗಿ ಬ್ರುಜ್‌ಲಾಲ್‌ ಖಾಬ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿಯ ವಿವಿಧ ಹುದ್ದೆಗಳಿಗೆ ಆರು ಮುಖಂಡರನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇಮಕ ಮಾಡಿದ್ದಾರೆ. ನಸೀಮುದ್ದೀನ್‌ ಸಿದ್ದಿಖಿ, ಅಜಯ್‌ ರಾಯ್‌, ವೀರೇಂದ್ರ ಚೌಧರಿ, ನಕುಲ್‌ ದುಬೆ, ಅನಿಲ್‌ ಯಾದವ್‌ ಮತ್ತು ಯೋಗೇಶ್‌ ದೀಕ್ಷಿತ್‌ ಅವರು ಯುಪಿಸಿಸಿಗೆ ಹೊಸದಾಗಿ ನೇಮಕರಾಗಿರುವ ಮುಖಂಡರು.

ಅಜಯ್‌ ಲಲ್ಲು ಅವರು ಯುಪಿಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ಖಾಬ್ರಿ ಅವರನ್ನು ಆರಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು