ಜಿಬಿಎ | ಅಕ್ರಮವಾಗಿ ಬಿ ಖಾತಾ, ಸಿಬ್ಬಂದಿ ಕರ್ತವ್ಯಲೋಪ ಸಾಬೀತು: ಆರು ಮಂದಿ ಅಮಾನತು
ಅಕ್ರಮವಾಗಿ ಬಿ ಖಾತಾ ನೋಂದಣಿ ಮಾಡಿದ್ದ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಕಂದಾಯ ವಿಭಾಗದ ಆರು ಸಿಬ್ಬಂದಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಅಮಾನತುಗೊಳಿಸಿದ್ದಾರೆ.Last Updated 3 ಡಿಸೆಂಬರ್ 2025, 19:00 IST