ಗುರುವಾರ, 1 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಹೊಸ ವರ್ಷ: ನಮ್ಮ ಮೆಟ್ರೊಗೆ ₹1 ಕೋಟಿ ಹೆಚ್ಚುವರಿ ವರಮಾನ

Namma Metro New Year: ಹೊಸ ವರ್ಷದ ಸಂಭ್ರಮದ ಪ್ರಯುಕ್ತ ಬೆಂಗಳೂರಿನ ಮೆಟ್ರೊದಲ್ಲಿ ಬುಧವಾರ ರಾತ್ರಿ 40,774 ಪ್ರಯಾಣಿಕರು ಹೆಚ್ಚುವರಿಯಾಗಿ ಸಂಚರಿಸಿದ್ದು, ಬಿಎಂಆರ್‌ಸಿಎಲ್‌ಗೆ ₹1 ಕೋಟಿ ಹೆಚ್ಚುವರಿ ಆದಾಯ ತಂದುಕೊಟ್ಟಿದ್ದಾರೆ.
Last Updated 1 ಜನವರಿ 2026, 16:01 IST
ಹೊಸ ವರ್ಷ: ನಮ್ಮ ಮೆಟ್ರೊಗೆ ₹1 ಕೋಟಿ ಹೆಚ್ಚುವರಿ ವರಮಾನ

ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು: ಸಚಿವ ರಾಮಲಿಂಗಾರೆಡ್ಡಿ

Banashankari Jatre: ಬೆಂಗಳೂರಿನ ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು ನಡೆಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಈ ಬಾರಿ ಬೆಳ್ಳಿ ತೇರಿನಲ್ಲಿ ರಥೋತ್ಸವ ಜರುಗಲಿದ್ದು, ಭಕ್ತರಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
Last Updated 1 ಜನವರಿ 2026, 16:00 IST
ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು: ಸಚಿವ ರಾಮಲಿಂಗಾರೆಡ್ಡಿ

ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ: ಕೆ.ಬಿ. ಕಿರಣ್‌ ಸಿಂಗ್‌

Kannada Book Authority: ಗಣರಾಜ್ಯೋತ್ಸವದ ಪ್ರಯುಕ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜನವರಿ ತಿಂಗಳು ಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿವೆ.
Last Updated 1 ಜನವರಿ 2026, 15:51 IST
ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ: ಕೆ.ಬಿ. ಕಿರಣ್‌ ಸಿಂಗ್‌

ಬೆಂಗಳೂರು | ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಯತ್ನ: ಚಾಲಕನ ವಿರುದ್ಧ ಪ್ರಕರಣ

ಚಾಲಕನ ವಿರುದ್ಧ ಸಹಕಾರನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
Last Updated 1 ಜನವರಿ 2026, 15:46 IST
ಬೆಂಗಳೂರು | ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಯತ್ನ: ಚಾಲಕನ ವಿರುದ್ಧ ಪ್ರಕರಣ

ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕನ ಕೊಲೆ: ದುಷ್ಕರ್ಮಿಗಳು ಪರಾರಿ

Crime News: ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕರೊಬ್ಬರನ್ನು ಅವರ ಮನೆಯ ಎದುರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಕೊಳ್ಳೆಗಾಲದ ರೇಚಣ್ಣ (45) ಕೊಲೆಯಾದವರು. ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 1 ಜನವರಿ 2026, 15:45 IST
ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕನ ಕೊಲೆ: ದುಷ್ಕರ್ಮಿಗಳು ಪರಾರಿ

ಕೆಎಸ್ಆರ್‌ಟಿ‌ಸಿ–ಸಾರಿಗೆ ಮಿತ್ರ ಆ್ಯಪ್‌ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ

KSRTC Mobile App: ಕೆಎಸ್ಆರ್‌ಟಿ‌ಸಿ–ಸಾರಿಗೆ ಮಿತ್ರ ಎಚ್‌ಆರ್‌ಎಂಎಸ್‌–2.0 ಮೊಬೈಲ್ ಆ್ಯಪ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಬಿಡುಗಡೆ ಮಾಡಿದರು. ಡಿಜಿಟಲ್ ಪರಿವರ್ತನೆ, ಪಾರದರ್ಶಕತೆ, ಕಾರ್ಯಕ್ಷಮತೆ ವೃದ್ಧಿಗೊಳಿಸಲು ಮತ್ತು ನೌಕರರ ಕಲ್ಯಾಣಕ್ಕೆ ಆದ್ಯತೆ.
Last Updated 1 ಜನವರಿ 2026, 15:28 IST
ಕೆಎಸ್ಆರ್‌ಟಿ‌ಸಿ–ಸಾರಿಗೆ ಮಿತ್ರ ಆ್ಯಪ್‌ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 501 ಚಾಲಕರ ವಿರುದ್ಧ ಎಫ್‌ಐಆರ್

Drunken Driving: ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ ನಗರದ ವಿವಿಧ ಸಂಚಾರ ಠಾಣೆ ಪೊಲೀಸರು, 501 ಚಾಲಕರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಬ್‌ ಹಾಗೂ ಕ್ಲಬ್‌ ಸೇರಿದಂತೆ ವಿವಿಧೆಡೆ ನಡೆದಿದೆ.
Last Updated 1 ಜನವರಿ 2026, 14:47 IST
ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 501 ಚಾಲಕರ ವಿರುದ್ಧ ಎಫ್‌ಐಆರ್
ADVERTISEMENT

ನವ ವಿವಾಹಿತರ ಆತ್ಮಹತ್ಯೆ ಪ್ರಕರಣ: ಗಾನವಿ ಕುಟುಂಬದ 9 ಮಂದಿ ವಿರುದ್ಧ ಎಫ್‌ಐಆರ್‌

Vidyaranyapura Police: ನವ ವಿವಾಹಿತರಾದ ಬಿ.ಚನ್ನಸಂದ್ರ ನಿವಾಸಿ ಗಾನವಿ ಹಾಗೂ ವಿದ್ಯಾರಣ್ಯಪುರದ ನಿವಾಸಿ ಸೂರಜ್‌ ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದಿದ್ದು, ಗಾನವಿ ಕುಟುಂಬದ 9 ಮಂದಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 1 ಜನವರಿ 2026, 14:33 IST
ನವ ವಿವಾಹಿತರ ಆತ್ಮಹತ್ಯೆ ಪ್ರಕರಣ: ಗಾನವಿ ಕುಟುಂಬದ 9 ಮಂದಿ ವಿರುದ್ಧ ಎಫ್‌ಐಆರ್‌

PHOTOS | ಹೊಸ ವರ್ಷದ ಸಂಭ್ರಮಾಚರಣೆ: ಕುಣಿದು ಕುಪ್ಪಳಿಸಿದ ಯುವಜನ

New Year Party: ಬೆಂಗಳೂರು ನಗರದಾದ್ಯಂತ ಹೊಸ ವರ್ಷದ ಸಡಗರದಲ್ಲಿ ಯುವಜನರು ತೇಲಿದರು. ಕೈ ಕೈ ಹಿಡಿದು ನಡೆದು, ಕುಣಿದು–ನಲಿದು ಸಂಭ್ರಮಿಸಿದರು. ವಿವಿಧ ಪಬ್‌, ಬಾರ್‌, ರೆಸ್ಟೊರೆಂಟ್‌ಗಳು ತುಂಬಿದ್ದವು.
Last Updated 1 ಜನವರಿ 2026, 4:43 IST
PHOTOS | ಹೊಸ ವರ್ಷದ ಸಂಭ್ರಮಾಚರಣೆ: ಕುಣಿದು ಕುಪ್ಪಳಿಸಿದ ಯುವಜನ
err

ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

ನ್ಯಾಯಕ್ಕಾಗಿ ಮಾವನ ಶಿಕ್ಷಣ ಸಂಸ್ಥೆ ಎದುರು ತಂದೆ–ತಾಯಿ ಜೊತೆ ಧರಣಿ ನಡೆಸಿದ ಸೊಸೆ; ವರದಕ್ಷಿಣೆ ಕಿರುಕುಳ ಆರೋಪ
Last Updated 1 ಜನವರಿ 2026, 3:06 IST
ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!
ADVERTISEMENT
ADVERTISEMENT
ADVERTISEMENT