ಬೆಂಗಳೂರು ನಗರದಾದ್ಯಂತ ಹೊಸ ವರ್ಷದ ಸಡಗರದಲ್ಲಿ ಯುವಜನರು ತೇಲಿದರು. ಕೈ ಕೈ ಹಿಡಿದು ನಡೆದು, ಕುಣಿದು–ನಲಿದು ಸಂಭ್ರಮಿಸಿದರು. ವಿವಿಧ ಪಬ್, ಬಾರ್, ರೆಸ್ಟೊರೆಂಟ್ಗಳು ತುಂಬಿದ್ದವು. ಎಂ.ಜಿ. ರಸ್ತೆ, ಕೋರಮಂಗಲ ಸೇರಿದಂತೆ ಹಲವು ರಸ್ತೆಗಳಲ್ಲಿ ಜನಸಂದಣಿ ಕಂಡುಬಂತು. ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಒಪೆರಾ ಜಂಕ್ಷನ್, ರೆಸ್ಟ್ಹೌಸ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಕೋರಮಂಗಲದಲ್ಲಿ ಹೆಚ್ಚಿನ ಯುವ ಸಮೂಹ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.