ಭಾನುವಾರ, ಏಪ್ರಿಲ್ 11, 2021
26 °C

‘ದಿನಮಲರ್‌’ ಪತ್ರಿಕೆಯ ಮಾಜಿ ಸಂಪಾದಕ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ‘ದಿನಮಲರ್‌’ ತಮಿಳು ದಿನಪತ್ರಿಕೆಯ ಮಾಜಿ ಸಂಪಾದಕ ಆರ್.ಕೃಷ್ಣಮೂರ್ತಿ (88) ಹೃದಯಾಘಾತದಿಂದ ಗುರುವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಇದ್ದಾರೆ. ತಮ್ಮ ತಂದೆ ಟಿ.ವಿ ರಾಮಸುಬ್ಬಿಯರ್ ಪ್ರಾರಂಭಿಸಿದ ಪತ್ರಿಕೆಗೆ 1956ರಲ್ಲಿ ಸೇರಿದ ಆರ್.ಕೃಷ್ಣಮೂರ್ತಿ ಅವರು 1977ರಲ್ಲಿ ಅದರ ಸಂಪಾದಕರಾಗಿದರು.

ಪತ್ರಿಕೆಯ ತಿರುಚಿರಾಪಳ್ಳಿ ಆವೃತ್ತಿಯಲ್ಲಿ ‘ಪೆರಿಯಾರ್’ ಲಿಪಿಯನ್ನು ಪರಿಚಯಿಸಿ, ರಾಜ್ಯದಲ್ಲಿ ಆ ಲಿಪಿ ಪ್ರಸಿದ್ಧಿಯಾಗುವಂತೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು