233ವರ್ಷ ಹಳೆಯ ಭಾನುವಾರದ ಪತ್ರಿಕೆ ‘ದಿ ಅಬ್ಸರ್ವರ್’ ಟಾರ್ಟಾಯ್ಸ್ ಮೀಡಿಯಾಗೆ ಮಾರಾಟ
ಬ್ರಿಟನ್ ಮಾಧ್ಯಮ ಲೋಕದ ಪ್ರಗತಿಪರ ಮೌಲ್ಯಗಳ ಪ್ರತಿಪಾದಕ, ಜಗತ್ತಿನ ಅತ್ಯಂತ ಹಳೆಯದಾದ ಭಾನುವಾರದ ಪತ್ರಿಕೆ ‘ದಿ ಅಬ್ಸರ್ವರ್’ ಅನ್ನು ಗಾರ್ಡಿಯನ್ ಮೀಡಿಯಾ ಸಮೂಹವು ಟಾರ್ಟೈಸ್ ಮೀಡಿಯಾಗೆ ಮಾರಾಟ ಮಾಡಿದೆ.Last Updated 18 ಡಿಸೆಂಬರ್ 2024, 14:14 IST