ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮೋದಿ ಜತೆ ವಿಪಕ್ಷ ನಾಯಕರ ಚಾ, ಹರಟೆ, ಕುಶಾಲು: ಅಪರೂಪದ ಕ್ಷಣದ ಪೋಟೊಗಳು ಇಲ್ಲಿವೆ

ಬದ್ಧ ರಾಜಕೀಯ ವೈರಿಗಳೊಂದಿಗೆ ಪ್ರಧಾನಿ ಮೋದಿಯವರ ತಮಾಷೆಯ ಕ್ಷಣಗಳು
Published : 6 ಡಿಸೆಂಬರ್ 2022, 6:02 IST
ಫಾಲೋ ಮಾಡಿ
Comments
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಪ್ರಧಾನಿ ಮೋದಿ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಪ್ರಧಾನಿ ಮೋದಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಸಿಎಂ ಜಗನ್ಮೋಹನ್‌ ರೆಡ್ಡಿ ಹಾಗೂ ಪ್ರಧಾನಿ ಮೋದಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಸಿಎಂ ಜಗನ್ಮೋಹನ್‌ ರೆಡ್ಡಿ ಹಾಗೂ ಪ್ರಧಾನಿ ಮೋದಿ
ತಮಿಳುನಾಡು ಸಿಎಂ ಸ್ಟಾಲಿನ್‌ ಹಾಗೂ ಪ್ರಧಾನಿ ಮೋದಿ
ತಮಿಳುನಾಡು ಸಿಎಂ ಸ್ಟಾಲಿನ್‌ ಹಾಗೂ ಪ್ರಧಾನಿ ಮೋದಿ
ಒಡಿಶಾ ಸಿಎಂ ನವೀನ್ ಪಟ್ನಾಯಾಕ್ ಜತೆ ಪ್ರಧಾನಿ ಮೋದಿ ಕುಶಲೋಪರಿ
ಒಡಿಶಾ ಸಿಎಂ ನವೀನ್ ಪಟ್ನಾಯಾಕ್ ಜತೆ ಪ್ರಧಾನಿ ಮೋದಿ ಕುಶಲೋಪರಿ
ಸಿತಾರಾಮ ಯೆಚೂರಿ ಹಾಗೂ ಮೋದಿ
ಸಿತಾರಾಮ ಯೆಚೂರಿ ಹಾಗೂ ಮೋದಿ
ಎಚ್‌.ಡಿ ದೇವೇಗೌಡರು ಹಾಗೂ ನರೇಂದ್ರ ಮೋದಿ
ಎಚ್‌.ಡಿ ದೇವೇಗೌಡರು ಹಾಗೂ ನರೇಂದ್ರ ಮೋದಿ
ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಪ್ರಧಾನ ಮಂತ್ರಿ ಮೋದಿ
ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಪ್ರಧಾನ ಮಂತ್ರಿ ಮೋದಿ
ಎಡಪಕ್ಷಗಳ ನಾಯಕರಾದ ಸಿತಾರಾಮ ಯೆಚೂರಿ ಹಾಗೂ ಡಿ. ರಾಜಾರೊಂದಿಗೆ ಮೋದಿ ಕುಶಾಲು
ಎಡಪಕ್ಷಗಳ ನಾಯಕರಾದ ಸಿತಾರಾಮ ಯೆಚೂರಿ ಹಾಗೂ ಡಿ. ರಾಜಾರೊಂದಿಗೆ ಮೋದಿ ಕುಶಾಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT