ಗುರುವಾರ , ಏಪ್ರಿಲ್ 15, 2021
24 °C

ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಇ–ಕೇಟರಿಂಗ್ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಇ–ಕೇಟರಿಂಗ್ ಸೇವೆಗೆ ಐಆರ್‌ಸಿಟಿಸಿ ಸೋಮವಾರದಿಂದ (ಫೆ. 1) ಚಾಲನೆ ನೀಡಲಿದೆ. ರೈಲ್ವೆ ಸಚಿವಾಲಯ ಈ ಕುರಿತು ಟ್ವೀಟ್ ಮಾಡಿದ್ದು, ಪ್ರಯಾಣಿಕರು ತಮ್ಮ ನೆಚ್ಚಿನ ಸ್ವಾದದ ತಿನಿಸು ಸವಿಯಬಹುದು ಎಂದು ತಿಳಿಸಿದೆ.

ಆರಂಭಿಕ ಹಂತದಲ್ಲಿ ಇ–ಕೇಟರಿಂಗ್ ಸೇವೆಯು ನವದೆಹಲಿ, ಸೂರತ್, ಪುಣೆ, ವಿಜಯವಾಡ, ಹೌರಾ ಸೇರಿದಂತೆ 62 ನಿಲ್ದಾಣಗಳಲ್ಲಿ ಫೆಬ್ರುವರಿ 1ರಿಂದ ಆರಂಭವಾಗಲಿದೆ ಎಂದು ತಿಳಿಸಿದೆ. ಕೋವಿಡ್‌ ಪರಿಸ್ಥಿತಿಯಿಂದಾಗಿ ಸೇವೆಯನ್ನು ಕಳೆದ ವರ್ಷ ಮಾರ್ಚ್‌ನಿಂದ ಸ್ಥಗಿತಗೊಳಿಸಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು