ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಜೋರಾಂನಲ್ಲಿ ಬಿರುಗಾಳಿ ಆರ್ಭಟ: ಕನಿಷ್ಠ 200 ಮನೆಗಳಿಗೆ ಹಾನಿ

Last Updated 18 ಏಪ್ರಿಲ್ 2022, 5:21 IST
ಅಕ್ಷರ ಗಾತ್ರ

ಆಯಿಜೋಲ್‌: ತೀವ್ರ ಪ್ರಮಾಣದಲ್ಲಿ ಉಂಟಾದ ಬಿರುಗಾಳಿ ಸಹಿತ ಮಳೆ ಮತ್ತು ಆಲಿಕಲ್ಲು ಸುರಿದ ಪರಿಣಾಮ ಭಾನುವಾರ ಮಿಜೋರಾಂನಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಮಿಜೋರಾಂನ ಕೊಲಾಸಿಬ್‌ ಚರ್ಚ್‌ ಕಟ್ಟಡ ಸೇರಿದಂತೆ ಕನಿಷ್ಠ 220 ಮನೆಗಳಿಗೆ ಹಾಗೂ ಅಸ್ಸಾಂನ ಗಡಿಯಲ್ಲಿರುವ ಮಮಿತ್‌ ಜಿಲ್ಲೆಯಲ್ಲಿ 18 ಮನೆಗಳಿಗೆ ಹಾನಿಯಾಗಿದ್ದು, ಸಾವು–ನೋವಿನ ಕುರಿತು ವರದಿಯಾಗಿಲ್ಲ.

ಬಿರುಗಾಳಿ ಹೊಡೆತಕ್ಕೆ ನಲುಗಿರುವ ಹಳ್ಳಿಗಳಿಗೆ ಕೋಲಾಸಿಬ್ ಕ್ಷೇತ್ರ ಶಾಸಕ ಭೇಟಿ ನೀಡಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT