ಈ ಸಾಲಿನ ಪದ್ಮಪ್ರಶಸ್ತಿಗಳಿಗೆೆ ಆಯ್ಕೆಯಾಗಿರುವ ರಾಜ್ಯದ ಸಾಧಕರಿಗೆ ಆದರಪೂರ್ವಕ ಅಭಿನಂದನೆಗಳು. ಡಾ ಬಿ.ಎಂ.ಹೆಗ್ಡೆ ಅವರು ಪದ್ಮವಿಭೂಷಣ, ಡಾ.ಚಂದ್ರಶೇಖರ ಕಂಬಾರ ಅವರು ಪದ್ಮಭೂಷಣ, ಮಾತಾ ಮಂಜಮ್ಮ ಜೋಗತಿ, ಆರ್.ಎಲ್.ಕಶ್ಯಪ್, ಕೆ.ವೈ.ವೆಂಕಟೇಶ್ ಅವರುಗಳು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಡೀ ರಾಜ್ಯ ನಿಮ್ಮ ಸಾಧನೆಗೆ ಹೆಮ್ಮೆಪಡುತ್ತಿದೆ