ದೆಹಲಿ: ಪ್ರತಿ ಲೀಟರ್‌ಗೆ ₹100 ದಾಟಿದ ಪೆಟ್ರೋಲ್ ದರ

ನವದೆಹಲಿ: ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 35 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 23 ಪೈಸೆಯಷ್ಟು ಹೆಚ್ಚಾಗಿದೆ.
ಇದರಿಂದಾಗಿ, ದೆಹಲಿಯಲ್ಲಿ ಪೆಟ್ರೊಲ್ ದರ ಪ್ರತಿ ಲೀಟರ್‌ಗೆ ₹100.21 ಮತ್ತು ಡೀಸೆಲ್ ದರ ಪ್ರತಿ ಲೀಟರ್ ₹89.53ಕ್ಕೆ ನಿಗದಿಯಾಗಿದೆ.
ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಈಗಾಗಲೇ ಈ ತೈಲ ಬೆಲೆಗಳು ₹100 ದಾಟಿವೆ. ಕೋಲ್ಕತ್ತದಲ್ಲಿ ಬುಧವಾರ ₹100 ದಾಟಿತ್ತು. ಈಗ ದೆಹಲಿಯಲ್ಲೂ ₹100 ದಾಟಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.