ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪೂರೈಕೆ: ಭಾರತ ಸರ್ಕಾರದೊಂದಿಗೆ ಫೈಜರ್‌ ಸಂಸ್ಥೆ ಚರ್ಚೆ

Last Updated 25 ಮೇ 2021, 10:52 IST
ಅಕ್ಷರ ಗಾತ್ರ

ನವದೆಹಲಿ: ‘ಫೈಜರ್‌ ಸಂಸ್ಥೆಯು ತನ್ನ ಕೋವಿಡ್‌ ಲಸಿಕೆಯ ಪೂರೈಕೆ ಕುರಿತಾಗಿ ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ’ ಎಂದು ಫೈಜರ್‌ ಹೇಳಿಕೆ ಬಿಡುಗಡೆ ಮಾಡಿದೆ.

‘ಭಾರತದಲ್ಲೂ ಫೈಜರ್‌–ಬಯೊಎನ್‌ಟೆಕ್‌ ಲಸಿಕೆಯು ಆದಷ್ಟು ಬೇಗ ಲಭ್ಯವಾಗಬೇಕು. ಈ ಸಂಬಂಧ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಫೈಜರ್‌ ಸಂಸ್ಥೆಯ ವಕ್ತಾರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT