ಶನಿವಾರ, ಜನವರಿ 28, 2023
18 °C

ಚಳಿಗಾಲದಲ್ಲಿ ರೈಲುಗಳ ವೇಗ ಹೆಚ್ಚಳ: ರೈಲ್ವೆ ಇಲಾಖೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದಟ್ಟ ಮಂಜಿನಿಂದ ಕೂಡಿರುವ ಚಳಿಗಾಲದ ಅವಧಿಯಲ್ಲಿ ರೈಲುಗಳು ನಿಗದಿತ ಗುರಿ ಕ್ರಮಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದ್ದು, ಇದನ್ನು ತಪ್ಪಿಸುವುದಕ್ಕಾಗಿ ರೈಲುಗಳ ವೇಗ ಹೆಚ್ಚಿಸಲು ರೈಲ್ವೆ ಇಲಾಖೆ ಮುಂದಾಗಿದೆ.

‘ರೈಲು ಎಂಜಿನ್‌ಗಳಿಗೆ ಅಳವಡಿಸಲಾಗುವ ಮಂಜಿನ ಸಾಧನಗಳ ನೆರವಿನೊಂದಿಗೆ ಅವುಗಳ ವೇಗದ ಮಿತಿಯನ್ನು ಈಗಿರುವ 60 ಕಿ.ಮೀ ನಿಂದ (ಗಂಟೆಗೆ) 75 ಕಿ.ಮೀ ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು