ಬೆಂಗಳೂರು ಉಪ ನಗರ ರೈಲು ಯೋಜನೆ ‘ಕನಕ ಮಾರ್ಗ’: ಟೆಂಡರ್ನಲ್ಲಿ ನಾಲ್ಕು ಕಂಪನಿಗಳು ಭಾಗಿ
ಉಪ ನಗರ ರೈಲು ಯೋಜನೆಯ ಬಹುನಿರೀಕ್ಷಿತ ಕಾರಿಡಾರ್ ಹೀಲಳಿಗೆ- ರಾಜಾನುಕುಂಟೆ ನಡುವಿನ ‘ಕನಕ ಮಾರ್ಗ’ದ ನಿರ್ಮಾಣಕ್ಕೆ ನಾಲ್ಕು ಕಂಪನಿಗಳು ಮುಂದಾಗಿವೆ. ಮಂಗಳವಾರ ನಡೆದ ಟೆಂಡರ್ನ ಬಿಡ್ನಲ್ಲಿ ಒಟ್ಟು ನಾಲ್ಕು ಕಂಪನಿಗಳು ಭಾಗಿಯಾಗಿದ್ದವು.Last Updated 4 ಜುಲೈ 2023, 23:30 IST