ಶುಕ್ರವಾರ, ಜುಲೈ 30, 2021
24 °C

ಮುಂಬೈ–ಪುಣೆ ಎಕ್ಸ್‌ಪ್ರೆಸ್‌ಗೆ 26ರಿಂದ ವಿಸ್ಟಾಡೋಮ್‌ ಬೋಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ವಿಸ್ಟಾಡೋಮ್‌ ಬೋಗಿ-ಪ್ರಾತಿನಿಧಿಕ ಚಿತ್ರ

ಮುಂಬೈ: ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ರೈಲಿಗೆ ಜೂ. 26ರಿಂದ ವಿಸ್ಟಾಡೋಮ್‌ ಬೋಗಿಗಳನ್ನು ಅಳವಡಿಸಲಾಗುತ್ತದೆ.

ಈ ಮಾರ್ಗದಲ್ಲಿನ ನದಿಗಳು, ಕಣಿವೆ, ಜಲಪಾತಗಳು ಹಾಗೂ ಸಹ್ಯಾದ್ರಿ ಪರ್ವತ ಶ್ರೇಣಿ ಸೇರಿದಂತೆ ಪ್ರಾಕೃತಿಕ ಸೊಬಗನ್ನು ಪ್ರಯಾಣಿಕರು ಸವಿಯಲು ಇದರಿಂದ ಸಾಧ್ತವಾಗಲಿದೆ.

ಮುಂಬೈ ನಡುವೆ ಪುಣೆ ಸಂಚರಿಸುವ ಡೆಕ್ಕನ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲಿಗೆ ಇದೇ ಮೊದಲ ಬಾರಿಗೆ ವಿಸ್ಟಾಡೋಮ್‌ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ ಮುಂಬೈ–ಮಡಗಾಂವ ಜನ್‌ ಶತಾಬ್ದಿ ಸ್ಪೆಷಲ್‌ ರೈಲಿಗೆ ಮಾತ್ರ ಇಂಥ ಬೋಗಿಗಳನ್ನು ಜೋಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು