ರಾಜ್ಯದಲ್ಲಿ ರೆಮಿಡಿಸಿವಿರ್ ಕೊರತೆ ಎದುರಾಗಿ ತಿಂಗಳಾಗಿದೆ. ಇನ್ನೂ ಕೂಡ ಸಮಸ್ಯೆ ಬಗೆಹರಿದಿಲ್ಲ.
ಕರ್ನಾಟಕದ @DVSadanandGowda ಅವರೇ ಫಾರ್ಮಾಸೂಟಿಕಲ್ಸ್ ವಿಭಾಗವನ್ನು ನಿಭಾಯಿಸುತ್ತಿದ್ದರೂ ರಾಜ್ಯಕ್ಕೆ ನ್ಯಾಯ ಒದಗಿಸಲಾಗದ್ದು ಇವರ ಅಸಾಮರ್ಥ್ಯಕ್ಕೆ ಸಾಕ್ಷಿ. ರಾಜ್ಯದ ಬಿಜೆಪಿ ನಾಯಕರ ಹೇಡಿತನವೇ ಕೇಂದ್ರದ ಮಲತಾಯಿ ಧೋರಣೆಗೆ ಕಾರಣ. pic.twitter.com/zEiqrIQ0mP