ಸೋಮವಾರ, ಮೇ 23, 2022
20 °C

ಆರ್‌.ಎಲ್.ಜಾಲಪ್ಪ ಅಕಾಡೆಮಿ: ಸ್ಪರ್ಧಾತ್ಮಕ ‍ಪರೀಕ್ಷೆಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಎಸ್‌, ಪಿಎಸ್‌ಐ, ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳಿಗೆ ನಾಲ್ಕು ತಿಂಗಳ ಉಚಿತ ತರಬೇತಿಯನ್ನು ಆರ್‌.ಎಲ್.ಜಾಲಪ್ಪ ಅಕಾಡೆಮಿ ಮೇ 5ರಿಂದ ಆರಂಭಿಸಲಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತ ಬಡ ಮತ್ತು ಗ್ರಾಮೀಣ ಯುವಕ–ಯುವತಿಯರು www.rljacademy.in ವೆಬ್‌ಸೈಟ್‌ನಲ್ಲಿ ಮೇ 1ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9900606042, 9731480759, 9902004438 ಸಂಪರ್ಕಿಸಲು ಅಕಾಡೆಮಿ ಕೋರಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.