ಬುಧವಾರ, ಫೆಬ್ರವರಿ 1, 2023
16 °C

ಡಿವೈಎಸ್ಪಿ/ಎಸಿಪಿ, ಇನ್‌ಸ್ಪೆಕ್ಟರ್ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 23 ಡಿವೈಎಸ್ಪಿ/ಎಸಿಪಿ ಹಾಗೂ 103 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ.

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವರ್ಗಾವಣೆಯಾದ ಡಿವೈಎಸ್ಪಿ/ಎಸಿಪಿ: ಟಿ. ಮಹದೇವ್; ಕೆ.ಜಿ. ಹಳ್ಳಿ ಉಪವಿಭಾಗ, ಎಂ.ಜೆ. ಪೃಥ್ವಿ; ಸಂಚಾರ ಉ. ಉಪ ವಿಭಾಗ, ಟಿ.ಆರ್. ಪುಟ್ಟಸ್ವಾಮಿಗೌಡ; ಸಿಸಿಬಿ, ಎನ್.ಟಿ. ಶ್ರೀನಿವಾಸ್ ರೆಡ್ಡಿ; ಎಚ್‌ಎಸ್‌ಆರ್‌ ಲೇಔಟ್ ಉಪ ವಿಭಾಗ.

ವರ್ಗಾವಣೆಯಾದ ಇನ್‌ಸ್ಪೆಕ್ಟರ್‌ಗಳು: ಕೆ. ಪ್ರಶಾಂತ್; ತಲಘಟ್ಟಪುರ ಸಂಚಾರ ಠಾಣೆ, ಎಚ್‌.ಎಂ. ರಂಗಸ್ವಾಮಿ; ರಾಮಮೂರ್ತಿನಗರ ಠಾಣೆ, ಸಿ.ಇ. ಆನಂದ್‌ ನಾಯಕ; ಜಾಲಹಳ್ಳಿ ಸಂಚಾರ ಠಾಣೆ, ಆರ್‌.ವಿ. ಮಂಜುನಾಥ್; ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ, ಧರ್ಮೇಗೌಡ; ದೇವನಹಳ್ಳಿ ಠಾಣೆ, ಮನೋಜ್ ಎಚ್‌.ಎಚ್‌; ಬ್ಯಾಟರಾಯನಪುರ ಸಂಚಾರ ಠಾಣೆ, ವಿ.ಹರೀಶ್; ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ, ರಾಘವೇಂದ್ರ ಇಮ್ರಾಪುರ; ವೈಟ್‌ಫೀಲ್ಡ್ ಸಂಚಾರ ಠಾಣೆ, ಕೆ.ಓ.ಪುಟ್ಟ ಓಬಳ ರೆಡ್ಡಿ; ಬ್ಯಾಡರ
ಹಳ್ಳಿ ಠಾಣೆ, ಬಿ.ಎನ್. ಸಂದೀಪ್ ಕುಮಾರ್; ಗಿರಿನಗರ ಠಾಣೆ, ವಿನೋದ್ ಭಟ್; ಹನುಮಂತನಗರ ಠಾಣೆ, ಆರ್. ಮಂಜುನಾಥ್; ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ, ಎಸ್.ಮಂಜುನಾಥ್; ಎಚ್‌ಎಎಲ್ ಠಾಣೆ, ಕೆ.ಎಚ್.ಮಹೇಂದ್ರಕುಮಾರ್; ವೈಟ್‌ಫೀಲ್ಡ್ ಠಾಣೆ, ಎನ್‌.ಎನ್.ಕೇಶವಮೂರ್ತಿ; ಹಳೇ ಏರ್‌ಪೋರ್ಟ್ ಸಂಚಾರ ಠಾಣೆ, ಎಸ್‌.ಲೂಯಿರಾಮ್ ರೆಡ್ಡಿ; ಬೆಳ್ಳಂದೂರು, ಡಿ.ಆರ್.ಪ್ರಕಾಶ್; ವರ್ತೂರು ಠಾಣೆ, ಶಾಂತರಾಮ್; ಕಾಡುಗೋಡಿ ಠಾಣೆ, ಪಿ.ಎನ್.ಅನಿಲ್‌ಕುಮಾರ್; ಮಾರತ್ತಹಳ್ಳಿ ಠಾಣೆ, ಸಿ.ರವಿಕುಮಾರ್; ಆಡುಗೋಡಿಠಾಣೆ, ಎಸ್.ವಿಜಯಲಕ್ಷ್ಮಿ; ಜಯನಗರ ಠಾಣೆ, ಎಸ್‌.ಆರ್.ಮಂಜುನಾಥ್; ಕೆ.ಆರ್.ಪುರ ಠಾಣೆ, ಜಿ.ಎಸ್. ಅನಿಲ್‌
ಕುಮಾರ್; ವಿವೇಕನಗರ ಠಾಣೆ, ಎಚ್‌.ಎಸ್.ವಿನಯ್; ಮಡಿವಾಳ ಠಾಣೆ, ಎಂ.ಆರ್.ನಟರಾಜ್; ಕಬ್ಬನ್‌ಪಾರ್ಕ್ ಸಂಚಾರ ಠಾಣೆ, ಎಂ. ಪ್ರಶಾಂತ್; ಬೈಯಪ್ಪನಹಳ್ಳಿ ಠಾಣೆ, ನಿಂಗನಗೌಡ ಪಾಟೀಲ; ಬ್ಯಾಟರಾಯನಪುರ ಠಾಣೆ, ಜಿ.ಎನ್.ವೆಂಕಟಾಚಲಪತಿ; ಜೀವನ್‌
ಭಿಮಾನಗರ ಸಂಚಾರ ಠಾಣೆ, ಎಂ.ಎಸ್.ಮಂಜುನಾಥ್; ಸಿಟಿ ಮಾರ್ಕೆಟ್ ಸಂಚಾರ ಠಾಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು