ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಸಂಪುಟ: 29 ಮಂದಿ ನೂತನ ಸಚಿವರ ಪಟ್ಟಿ ಇಲ್ಲಿದೆ

Last Updated 4 ಆಗಸ್ಟ್ 2021, 12:51 IST
ಅಕ್ಷರ ಗಾತ್ರ

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೂತನ ಸಚಿವರಾಗಿ 29 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ನೂತನ ಸಚಿವರಪಟ್ಟಿ ಇಲ್ಲಿದೆ.

1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ ನಗರ

2. ಆರ್.ಅಶೋಕ್- ಪದ್ಮನಾಭನಗರ

3. ಬಿ.ಸಿ ಪಾಟೀಲ - ಹಿರೇಕೇರೂರು

4. ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ

5. ಬಿ.ಶ್ರೀ ರಾಮುಲು- ಮೊಳಕಾಲ್ಮೂರು

6. ಉಮೇಶ್ ಕತ್ತಿ- ಹುಕ್ಕೇರಿ

7. ಎಸ್.ಟಿ.ಸೋಮಶೇಖರ್- ಯಶವಂತಪುರ

8. ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ

9. ಬೈರತಿ‌ ಬಸವರಾಜ - ಕೆ ಆರ್ ಪುರಂ

10. ಮುರುಗೇಶ್ ನಿರಾಣಿ - ಬೀಳಗಿ

11. ಶಿವರಾಂ ಹೆಬ್ಬಾರ್- ಯಲ್ಲಾಪುರ

12. ಶಶಿಕಲಾ ಜೊಲ್ಲೆ- ನಿಪ್ಪಾಣಿ

13. ಕೆ.ಸಿ.ನಾರಾಯಣ ಗೌಡ - ಕೆ‌.ಆರ್ ಪೇಟೆ

14. ಸುನೀಲ್ ಕುಮಾರ್ - ಕಾರ್ಕಳ

15. ಆರಗ ಜ್ಞಾನೇಂದ್ರ - ತೀರ್ಥಹಳ್ಳಿ

16. ಗೋವಿಂದ ಕಾರಜೋಳ-ಮುಧೋಳ

17. ಮುನಿರತ್ನ- ಆರ್.ಆರ್ ನಗರ

18. ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ

19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21. ಹಾಲಪ್ಪ ಆಚಾರ್ - ಯಲ್ಬುರ್ಗ

22 . ಶಂಕರ್ ಪಾಟೀಲ್ ಮುನೇನಕೊಪ್ಪ - ನವಲಗುಂದ

23. ಕೋಟಾ ಶ್ರೀನಿವಾಸ ಪೂಜಾರಿ - ಎಂ.ಎಲ್.ಸಿ

24. ಪ್ರಭು ಚೌವ್ಹಾಣ್ - ಔರಾದ್

25. ವಿ.ಸೋಮಣ್ಣ - ಗೋವಿಂದ್ ರಾಜನಗರ

26. ಎಸ್ ಅಂಗಾರ- ಸುಳ್ಯ

27. ಆನಂದ್ ಸಿಂಗ್ - ಹೊಸಪೇಟೆ

28. ಸಿ.ಸಿ‌ ಪಾಟೀಲ - ನರಗುಂದ

29. ಬಿಸಿ ನಾಗೇಶ್ - ತಿಪಟೂರು

ಸಂಪುಟದಿಂದ ಹೊರಗುಳಿದ ಹಿರಿಯನಾಯಕರು...

1. ಜಗದೀಶ ಶೆಟ್ಟರ್‌

2. ಲಕ್ಷಣ ಸವದಿ

3. ಎಸ್‌. ಸುರೇಶ್‌ಕುಮಾರ್‌

4. ಆರ್‌.ಶಂಕರ್‌

5. ಶ್ರೀಮಂತ ಪಾಟೀಲ

6. ಸಿ.ಪಿ.ಯೋಗೇಶ್ವರ

7. ಅರವಿಂದ ಲಿಂಬಾವಳಿ

ಇವುಗಳನ್ನೂಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT