ನಾನು ಮುಖ್ಯಮಂತ್ರಿಯಾಗಿದ್ದಾಗ ತಜ್ಞರ ಸಮಿತಿಯನ್ನು ಆಧರಿಸಿ ನಾಡಧ್ವಜವನ್ನು ವಿನ್ಯಾಸ ಮಾಡಿ ಅಂಗೀಕಾರಕ್ಕಾಗಿ ಕೇಂದ್ರಸರ್ಕಾರಕ್ಕೆ ಕಳಿಸಿದ್ದೆ.
— Siddaramaiah (@siddaramaiah) November 2, 2020
ಮೂರು ವರ್ಷಗಳಾದರೂ ಅದಕ್ಕೆ ಅಂಗೀಕಾರ ನೀಡದೆ ಇರುವುದು,
ಕರ್ನಾಟಕದ ನಾಡಧ್ವಜದ ಬಗ್ಗೆ @BJP4India ಹೊಂದಿರುವ
ಪೂರ್ವಗ್ರಹಕ್ಕೆ ಸಾಕ್ಷಿ.
3/4#ನಾಡಧ್ವಜ pic.twitter.com/N02Kvo5QQI
ರಾಜ್ಯೋತ್ಸವದ ದಿನವಾದ ನಿನ್ನೆ ಹಲವು ಜಿಲ್ಲಾಕೇಂದ್ರಗಳಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕನ್ನಡಧ್ವಜ ಹಾರಿಸದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕನ್ನಡಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು? #ನಮ್ಮಧ್ವಜ_ನಮ್ಮಹೆಮ್ಮೆ pic.twitter.com/XrNvDyRCgS
— ಕರವೇ (KRV) (@karave_KRV) November 2, 2020
ಎಲ್ಲಿಗೆ ಬಂತು 1956 ರ ತ್ಯಾಗ ಬಲಿದಾನದ ಕರ್ನಾಟಕ ಏಕೀಕರಣ 😠#ನಮ್ಮಕೊಡಿ_ನಮ್ಮಹೆಮ್ಮೆ #ನಮ್ಮ_ಧ್ವಜ_ನಮ್ಮ_ಹೆಮ್ಮೆ https://t.co/prde3kmoLP
— ಚಂದ್ರಶೇಖರ ಗೌಡ Chandrashekhara Gowda (@KCShekhargowda) November 2, 2020
#ನಮ್ಮಕೊಡಿ_ನಮ್ಮಹೆಮ್ಮೆ #ನಮ್ಮ_ಧ್ವಜ_ನಮ್ಮ_ಹೆಮ್ಮೆ
— ಚಂದ್ರಶೇಖರ ಗೌಡ Chandrashekhara Gowda (@KCShekhargowda) November 2, 2020
ಕನ್ನಡ ಕನ್ನಡಿಗ ಕರ್ನಾಟಕಕ್ಕೆ ಮೊಸವೆಸಗಿ ಅಧಿಕಾರಕ್ಕಾಗಿ ನಾಗಾಪುರದವರಿಗೆ ಗುಲಾಮರಾದರಿವರು @CTRavi_BJP @JoshiPralhad @JagadishShettar @Tejasvi_Surya @nalinkateel https://t.co/E25KQyRcwG
ರಾಜ್ಯಗಳು ಗಟ್ಟಿಯಾಗಿದ್ರೆ, ಆತ್ಮವಿಶ್ವಾಸದಿಂದ ಇದ್ದರೆ ಅವು ಏಳಿಗೆ ಹೊಂದುತ್ತವೆ, ಅವುಗಳ ಜೊತೆ ದೇಶವೂ ಮುಂದುವರೆಯುತ್ತೆ. 60 ವರ್ಷಗಳಿಂದಲೂ ಇರುವ ಕನ್ನಡ ಬಾವುಟದ ಬಗ್ಗೆ ಯಾಕಿಷ್ಟು ಅಭದ್ರತೆ? #ನಮ್ಮ_ಧ್ವಜ_ನಮ್ಮ_ಹೆಮ್ಮೆ https://t.co/Dff8wZWwg9
— Vasant Shetty (@vasantshetty81) November 2, 2020
ನಮ್ಮ ಬಾವುಟ ನಮ್ಮ ಗುರುತು ನಮ್ಮ ಹೆಮ್ಮೆ ನಮ್ಮತನವೆಂದು ಹೆಮ್ಮೆ, ಹಿರಿಮೆ, ಹಿಂಜರಿಕೆಯಿಲ್ಲದೆ ನುಡಿಯುತ್ತೇವೆ. ಎಂದೆಂದಿಗೂ ನಮ್ಮ ಬಾವುಟ ಹಾರುತ್ತದೆ. ನಿಮ್ಮ ಹುಳುಕನ್ನು ಎಂದೆಂದಿಗೂ ಒಪ್ಪುವುದಿಲ್ಲ. ಮತ್ತೊಮ್ಮೆ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ ಹಾರೈಕೆಗಳು. @CMofKarnataka @siddaramaiah @H_D_Devegowda #ನಮ್ಮ_ಧ್ವಜ_ನಮ್ಮ_ಹೆಮ್ಮೆ pic.twitter.com/wONMCnADRQ
— ನೇಸರಬೆಟ್ಟಳಿಯ (@nesarabettaliya) November 2, 2020
ಮುಖ್ಯಮಂತ್ರಿ ಒಬ್ಬರೇ ಕನ್ನಡ ಧ್ವಜ ಹಾರಿಸಿದ್ದು ಉಳಿದವರಿಗೆ ಕನ್ನಡತನ ..ಸ್ವಾಭಿಮಾನ ಇಲ್ಲವೇ.
— ವೇಣು n gowda (@venungowda4) November 2, 2020
ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಧ್ವಜ ಹಾರಿಸದ ಮಂತ್ರಿಗಳೇ ಧಿಕ್ಕಾರ ನಿಮಗೆ.
#ನಮ್ಮಧ್ವಜ_ನಮ್ಮಹೆಮ್ಮೆ#ನಮ್ಮಧ್ವಜ_ನಮ್ಮಹೆಮ್ಮೆ #ಕನ್ನಡ_ಸಂಸ್ಕೃತಿ_ಇತಿಹಾಸ #ನಮ್ಮ_ಧ್ವಜ_ನಮ್ಮ_ಹೆಮ್ಮೆ pic.twitter.com/qxO6WtDxyH
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.