ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ| ಇಲ್ಲಿದೆ ಗೆದ್ದವರ ಪಟ್ಟಿ

Last Updated 14 ಡಿಸೆಂಬರ್ 2021, 15:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಎಲ್ಲೆಡೆ ಭರದಿಂದ ಸಾಗಿದೆ.ಬಿಜೆಪಿ ಮತ್ತು ಕಾಂಗ್ರೆಸ್‌ ಸಮ ಬಲದ ಹೋರಾಟ ನಡೆಸಿದ್ದರೆ ಜೆಡಿಎಸ್‌ ಎಂದಿನಂತೆ ಮೂರನೇ ಸ್ಥಾನದಲ್ಲಿದೆ.

ಚುನಾವಣೆಯಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ

ಬಿಜೆಪಿ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು
* ಕೊಡಗು–ಸುಜಾ ಕುಶಾಲಪ್ಪ
* ಬೆಂಗಳೂರು– ಗೋಪಿನಾಥ್‌ ರೆಡ್ಡಿ
* ಚಿತ್ರದುರ್ಗ– ಕೆ.ಎಸ್‌. ನವೀನ್‌
* ಉತ್ತರ ಕನ್ನಡ–ಗಣಪತಿ ಉಳ್ವೇಕರ್
* ಬಳ್ಳಾರಿ–ವೈ.ಎಂ.ಸತೀಶ
* ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
* ಶಿವಮೊಗ್ಗ –ಡಿ.ಎಸ್‌.ಅರುಣ್‌
* ಕಲಬುರ್ಗಿ –ಬಿ.ಜಿ.ಪಾಟೀಲ್‌
* ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್‌ ಪೂಜಾರಿ
* ಧಾರವಾಡ (ದ್ವಿಸದಸ್ಯ) –ಪ್ರದೀಪ್‌ ಶೆಟ್ಟರ್‌

ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳುಕಾಂಗ್ರೆಸ್‌ ಗೆದ್ದ ಕ್ಷೇತ್ರಗಳುಮತ್ತು ಅಭ್ಯರ್ಥಿಗಳು
*
ಬೀದರ್‌ –ಭೀಮಾರಾಮ್‌ ಪಾಟೀಲ್‌
* ಮಂಡ್ಯ –ದಿನೇಶ್‌ಗೂಳೀಗೌಡ

* ರಾಯಚೂರು –ಶರಣಗೌಡ ಬಯ್ಯಾಪುರ
* ಬೆಂಗಳೂರು ಗ್ರಾಮಾಂತರ –ಎಂ.ಎಸ್‌.ರವಿ
* ತುಮಕೂರು –ಆರ್.ರಾಜೇಂದ್ರ
* ಮೈಸೂರು (ದ್ವಿಸದಸ್ಯ) –ಡಿ.ತಿಮ್ಮಯ್ಯ
* ಧಾರವಾಡ(ದ್ವಿಸದಸ್ಯ)–ಸಲ್ಲೀಂಅಹಮ್ಮದ್‌
*ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್‌ ಭಂಡಾರಿ
* ಬೆಳಗಾವಿ(ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ
* ವಿಜಯಪುರ (ದ್ವಿಸದಸ್ಯ) –ಸುನೀಲ್‌ಗೌಡ ಪಾಟೀಲ
* ಕೋಲಾರ –ಎಂ.ಎಲ್‌.ಅನಿಲ್‌ಕುಮಾರ್

ಜೆಡಿಎಸ್‌ ಗೆದ್ದ ಕ್ಷೇತ್ರಗಳು
* ಹಾಸನ– ಸೂರಜ್ ರೇವಣ್ಣ

*ಮೈಸೂರು–ಚಾಮರಾಜನಗರ-ಸಿ.ಎನ್‌.ಮಂಜೇಗೌಡ

ಪಕ್ಷೇತರರುಗೆದ್ದ ಕ್ಷೇತ್ರಗಳು
* ಬೆಳಗಾವಿ(ದ್ವಿಸದಸ್ಯ) -ಲಖನ್‌ ಜಾರಕಿಹೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT