ಗುರುವಾರ, 31 ಜುಲೈ 2025
×
ADVERTISEMENT

ಕ್ರೀಡೆಗಳು

ADVERTISEMENT

Pro Kabaddi League |ಆಗಸ್ಟ್ 29ರಿಂದ 12ನೇ ಆವೃತ್ತಿ ಆರಂಭ: 4 ತಾಣಗಳಲ್ಲಿ ಪಂದ್ಯ

Kabaddi League: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿ ಆಗಸ್ಟ್ 29ರಿಂದ ಆರಂಭವಾಗಲಿದೆ. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ತಮಿಳ್ ತಲೈವಾಸ್ ತಂಡಗಳು ಸೆಣಸಲಿವೆ.
Last Updated 31 ಜುಲೈ 2025, 16:01 IST
Pro Kabaddi League |ಆಗಸ್ಟ್ 29ರಿಂದ 12ನೇ ಆವೃತ್ತಿ ಆರಂಭ: 4 ತಾಣಗಳಲ್ಲಿ ಪಂದ್ಯ

ಚೆಸ್‌ ಚಾಂಪಿಯನ್‌ಷಿಪ್‌: ಯುವನೇಶ್‌, ಶ್ರೇಯಾ ಚಾಂಪಿಯನ್

Chess Championship: ಯುವನೇಶ್‌ ಎ. ಮತ್ತು ಶ್ರೇಯಾ ರಾಜೇಶ್‌ ಅವರು ಹಾಸನದಲ್ಲಿ ಇತ್ತೀಚೆಗೆ ನಡೆದ ರಾಜ್ಯ 13 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 31 ಜುಲೈ 2025, 15:55 IST
ಚೆಸ್‌ ಚಾಂಪಿಯನ್‌ಷಿಪ್‌: ಯುವನೇಶ್‌, ಶ್ರೇಯಾ ಚಾಂಪಿಯನ್

ವಿಶ್ವ ಈಜು ಚಾಂಪಿಯನ್‌ಷಿಪ್‌: ಚಿನ್ನದ ಬೇಟೆ ಆರಂಭಿಸಿದ ಮರ್ಷಾನ್‌

World Swimming Championship: ಫ್ರಾನ್ಸ್‌ನ ಈಜುತಾರೆ ಲೆಯಾನ್ ಮರ್ಷಾನ್ ಅವರು ಸಿಂಗಪುರದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಬೇಟೆ ಆರಂಭಿಸಿದರು. ಮತ್ತೊಂದೆಡೆ ಕೆನಡಾದ ಸಮ್ಮರ್‌ ಮೆಕಿಂಟೋಷ್‌ ಹ್ಯಾಟ್ರಿಕ್‌ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.
Last Updated 31 ಜುಲೈ 2025, 15:36 IST
ವಿಶ್ವ ಈಜು ಚಾಂಪಿಯನ್‌ಷಿಪ್‌: ಚಿನ್ನದ ಬೇಟೆ ಆರಂಭಿಸಿದ ಮರ್ಷಾನ್‌

ನನ್ನ ಆಟದ ಕಡೆಗಷ್ಟೆ ಗಮನ ಕೇಂದ್ರೀಕರಿಸಿದ್ದೆ: ಗ್ರ್ಯಾಂಡ್‌ಮಾಸ್ಟರ್‌ ದಿವ್ಯಾ

Divya Deshmukh: ‘ನಾನು ಕಳೆದುಕೊಳ್ಳುವುದು ಏನೂ ಇರದ ಕಾರಣ ಕೋನೇರು ಹಂಪಿ ವಿರುದ್ಧ ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ ಫೈನಲ್ ಪಂದ್ಯ ಆಡುವಾಗ ಯಾವುದೇ ಒತ್ತಡದಲ್ಲಿ ಇರಲಿಲ್ಲ’ ಎಂದು ಗ್ರ್ಯಾಂಡ್‌ಮಾಸ್ಟರ್‌ ದಿವ್ಯಾ ದೇಶಮುಖ್ ಹೇಳಿದರು.
Last Updated 31 ಜುಲೈ 2025, 15:15 IST
ನನ್ನ ಆಟದ ಕಡೆಗಷ್ಟೆ ಗಮನ ಕೇಂದ್ರೀಕರಿಸಿದ್ದೆ: ಗ್ರ್ಯಾಂಡ್‌ಮಾಸ್ಟರ್‌ ದಿವ್ಯಾ

ಚಿಟಿಕೆ ಸುದ್ದಿಗಳು | ಜೂನಿಯರ್ ಹಾಕಿ: ಎ ಡಿವಿಷನ್‌ನಲ್ಲಿ ಕರ್ನಾಟಕ

: ಶುಕ್ರವಾರದಿಂದ ಆರಂಭವಾಗಲಿರುವ 15ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ 30 ತಂಡಗಳು ಪೈಪೋಟಿ ನಡೆಸಲಿವೆ. ಕರ್ನಾಟಕ ತಂಡವು ಎ ಗುಂಪಿನಲ್ಲಿದೆ.
Last Updated 31 ಜುಲೈ 2025, 14:43 IST
ಚಿಟಿಕೆ ಸುದ್ದಿಗಳು | ಜೂನಿಯರ್ ಹಾಕಿ: ಎ ಡಿವಿಷನ್‌ನಲ್ಲಿ ಕರ್ನಾಟಕ

ಮಾಲ್ಟಾದಲ್ಲಿ ಯೂತ್ ಕಾಮನ್‌ವೆಲ್ತ್ ಗೇಮ್ಸ್

ಮಾಲ್ಟಾದಲ್ಲಿ 2027ರಲ್ಲಿ ಎಂಟನೇ ಕಾಮನ್‌ವೆಲ್ತ್ ಯೂತ್ ಕ್ರೀಡಾಕೂಟ (ಸಿವೈಜಿ) ನಡೆಯಲಿದೆ. ..
Last Updated 31 ಜುಲೈ 2025, 14:43 IST
ಮಾಲ್ಟಾದಲ್ಲಿ ಯೂತ್ ಕಾಮನ್‌ವೆಲ್ತ್ ಗೇಮ್ಸ್

ಮಹಿಳಾ ವಿಭಾಗದಲ್ಲಿ ಭಾಗವಹಿಸಬಯಸುವ ಅಥ್ಲೀಟುಗಳಿಗೆ ‘ಜೀನ್‌ ಟೆಸ್ಟ್‌’ ಕಡ್ಡಾಯ

ಪ್ರಮುಖ ಕೂಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಭಾಗವಹಿಸುವ ಬಯಸುವ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟುಗಳು ಸೆಪ್ಟೆಂಬರ್‌ನಿಂದ ಅನ್ವಯವಾಗುವಂತೆ ‘ವಂಶವಾಹಿ ಪರೀಕ್ಷೆ’ಗೆ ಒಳಗಾಗಬೇಕಾಗುತ್ತದೆ ಎಂದು ವಿಶ್ವ ಅಥ್ಲೆಟಿಕ್ಸ್‌ ಘೋಷಿಸಿದೆ.
Last Updated 31 ಜುಲೈ 2025, 14:33 IST
ಮಹಿಳಾ ವಿಭಾಗದಲ್ಲಿ ಭಾಗವಹಿಸಬಯಸುವ ಅಥ್ಲೀಟುಗಳಿಗೆ ‘ಜೀನ್‌ ಟೆಸ್ಟ್‌’ ಕಡ್ಡಾಯ
ADVERTISEMENT

ಮಕಾವ್‌ ಓಪನ್‌ |ತರುಣ್‌ಗೆ ಮಣಿದ ಅಗ್ರ ಶ್ರೇಯಾಂಕದ ಲೀ: 8ರ ಘಟ್ಟಕ್ಕೆ ಲಕ್ಷ್ಯ ಸೇನ್

ಭಾರತದ ಯುವ ಆಟಗಾರ ತರುಣ್‌ ಮನ್ನೇಪಲ್ಲಿ ಅವರು ಮಕಾವ್‌ ಓಪನ್ ಬಿಡಬ್ಲ್ಯುಎಫ್‌ ಸೂಪರ್ 300 ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಲೀ ಚಿಯುಕ್ ಯಿಯು ಅವರನ್ನು ಮೂರು ಗೇಮ್‌ಗಳ ಸೆಣಸಾಟದಲ್ಲಿ ಸೋಲಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಭಾರತದ ಅಗ್ರ ಆಟಗಾರ ಲಕ್ಷ್ಯ ಸೇನ್ ಅವರೂ ಗುರುವಾರ ಎಂಟರ ಘಟ್ಟ ತಲುಪಿದರು.
Last Updated 31 ಜುಲೈ 2025, 13:17 IST
ಮಕಾವ್‌ ಓಪನ್‌ |ತರುಣ್‌ಗೆ ಮಣಿದ ಅಗ್ರ ಶ್ರೇಯಾಂಕದ ಲೀ: 8ರ ಘಟ್ಟಕ್ಕೆ ಲಕ್ಷ್ಯ ಸೇನ್

U‍19 ರಾಜ್ಯ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್ ಫೈನಲ್‌ಗೆ ಅಭಿನವ್‌, ಅಶ್ವತಿ, ದಿಯಾ

ಸೀನಿಯರ್‌, 19 ವರ್ಷದೊಳಗಿನವರ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ: ಸಹರ್ಷ್‌ ಪ್ರಭುಗೆ ಜಯ
Last Updated 30 ಜುಲೈ 2025, 16:07 IST
U‍19 ರಾಜ್ಯ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್ ಫೈನಲ್‌ಗೆ ಅಭಿನವ್‌, ಅಶ್ವತಿ, ದಿಯಾ

World Swimming Championships | 200 ಮೀ. ಮೆಡ್ಲೆ: ಮಕ್ಷಾನ್ ವಿಶ್ವ ದಾಖಲೆ

ವಿಶ್ವ ಈಜು ಚಾಂಪಿಯನ್‌ಷಿಪ್‌:
Last Updated 30 ಜುಲೈ 2025, 14:35 IST
World Swimming Championships | 200 ಮೀ. ಮೆಡ್ಲೆ: ಮಕ್ಷಾನ್ ವಿಶ್ವ ದಾಖಲೆ
ADVERTISEMENT
ADVERTISEMENT
ADVERTISEMENT