ಮಡಿಕೇರಿ: ಅಪ್ಪಚ್ಚಕವಿ 158ನೇ ಜನ್ಮದಿನಾಚರಣೆ: ಪುಸ್ತಕಗಳ ಕುರಿತು ಮಾತು,ಕವಿಗೋಷ್ಠಿ
Appachakavi Celebration: ಮಡಿಕೇರಿಯಲ್ಲಿ ಅಪ್ಪನೆರವಂಡ ಅಪ್ಪಚ್ಚಕವಿ ಅವರ 158ನೇ ಜನ್ಮದಿನಾಚರಣೆಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಚರ್ಚೆ, ಸಾಹಿತ್ಯ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.Last Updated 21 ಸೆಪ್ಟೆಂಬರ್ 2025, 5:30 IST