ಚಾರಣಿಗರ ನೆಚ್ಚಿನ ತಾಣ ಶಿವಾಜಿ ಮಹಾರಾಜರ ರಾಜಗಡ ಕೋಟೆಗೆ ಶೀಘ್ರದಲ್ಲೇ ರೋಪ್ವೇ!
ರೋಪ್ವೇ ನಿರ್ಮಾಣದಿಂದ ಪರಿಸರದ ಮೇಲೆ ಹಾನಿಯಾಗಲಿದೆ. ರೋಪ್ವೇ ಸಹಾಯದಿಂದ ಎಲ್ಲರೂ ಕೋಟೆಗೆ ಭೇಟಿ ನೀಡುವಂತಾದರೆ ಜನದಟ್ಟಣೆಯಿಂದ ಕಾಡಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ ಎಂಬ ಪರಿಸರ ಮತ್ತು ಪ್ರಾಣಿ ಪ್ರಿಯರ ಅಳಲು ಅರಣ್ಯರೋಧನವಾಗಿ ಮಾರ್ಪಟ್ಟಿದೆ.Last Updated 13 ಜೂನ್ 2021, 5:57 IST