ಬೇಸಿಗೆಯ ಟ್ರೆಂಡ್‌ಗೆ ತಕ್ಕಂತ ಉಡುಗೆಗಳನ್ನು ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿ ಅವರೇ ಫ್ಯಾಶನ್ ಶೋ ನಡೆಸಿ ಪ್ರೇಕ್ಷಕರನ್ನು ಬೆರಗುಗೊಳಿಸಿದರು.

ಕೆಲವು ವಿದ್ಯಾರ್ಥಿಗಳು ತಮ್ಮ ಉಡುಗೆಯನ್ನು ತಾವೇ ವಿನ್ಯಾಸ ಮಾಡಿಕೊಂಡಿದ್ದರು. ಇನ್ನು ಕೆಲವರು ತಾವು ವಿನ್ಯಾಸಗೊಳಿಸಿದ ಉಡುಗೆಗಳನ್ನು ಮಾಡೆಲ್‌ಗಳಿಗೆ ತೊಡಿಸಿ ಸಂಭ್ರಮಿಸಿದರು.

ನಗರದಲ್ಲಿ ಇತ್ತೀಚೆಗೆ ಲೀಸಾ ಸ್ಕೂಲ್ ಆಫ್ ಡಿಸೈನ್‌ನ ವಿದ್ಯಾರ್ಥಿಗಳು ಇಂತದ್ದೊಂದು ಫ್ಯಾಶನ್ ಶೋ ನಡೆಸಿ ಗಮನಸೆಳೆದರು.

ವಿನ್ಯಾಸ ವಿಭಾಗದಲ್ಲಿ ಪರಿಣತಿ ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಫ್ಯಾಶನ್ ಶೋದಲ್ಲಿ ಭಾಗವಹಿಸಿದ್ದರು. ಇದು ಓಪನ್ ಡೇ ಕಾರ್ಯಕ್ರಮವಾಗಿತ್ತು.

ಆಸಕ್ತಿಯಿದ್ದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳೂ ಭಾಗವಹಿಸಬಹುದಿತ್ತು. ಬೇರೆ ಕಾಲೇಜಿನಿಂದ ಬಂದಿದ್ದ ವಿದ್ಯಾರ್ಥಿಗಳು ಕೂಡ ತಮ್ಮ ವಿನ್ಯಾಸಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಿದರು. ವಿನ್ಯಾಸಕ್ಕೆ ಸಂಬಂಧಿಸಿದ ಸಂಶೋಧನಾ ಗ್ರಂಥಗಳ ಕುರಿತು ಚರ್ಚೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.