ನಗರದ ಸೋಷಿಯಲ್ ಪಬ್‌ಗಳಲ್ಲಿ ಜಾನಿ ವಾಕರ್ ಇಯರ್ ಎಂಡ್ ಬೀರ್ 2019 ಡಿಜೆಗಳಿಂದ ಸಂಗೀತ ಸಂಜೆ ಹಾಗೂ ಹೊಸ ವರ್ಷದ ಪಾರ್ಟಿ ಆಯೋಜಿಸಲಾಗಿದೆ. ಡಿ. 31ಕ್ಕೆ ರಾತ್ರಿ 7 ಗಂಟೆಯಿಂದ ಇಲ್ಲಿ ಪಾರ್ಟಿ ಆರಂಭವಾಗಲಿದೆ.

ಡಿಜೆಗಳಾದ ದಾಸ್, ಸಂದೀಪ್, ಪೆಮಾ, ಪ್ರವೀಣ್ ಅವರು ಸೋಷಿಯಲ್‌ನಲ್ಲಿ ಡಿಜೆ ನಡೆಸಿಕೊಡಲಿದ್ದಾರೆ. ಇಲ್ಲಿ ಬಟರ್ ಚಿಕನ್ ಸೇರಿದಂತೆ ರುಚಿರುಚಿಯಾದ ಖಾದ್ಯಗಳನ್ನು ಸವಿಯಬಹುದು. ಚರ್ಚ್‌ಸ್ಟ್ರೀಟ್, ಕೋರಮಂಗಲ, ಸರ್ಜಾಪುರ ಹಾಗೂ ವೈಟ್‌ಫೀಲ್ಡ್‌ನಲ್ಲಿನ ಸೋಷಿಯಲ್ ಔಟ್‌ಲೆಟ್‌ಗಳಲ್ಲಿ ನ್ಯೂ ಇಯರ್ ಪಾರ್ಟಿ ನಡೆಯಲಿದೆ.

ಟಿಕೆಟ್ ಬುಕ್:https://www.socialoffline.in/YearBender2019

ಡಿಜೆ ಪರ್ಲ್ ಸಂಗೀತ ಸಂಜೆ

ಅರೆನಾ ಆರ್ಟಿಸನಲ್ ಬ್ರ್ಯೂಕಿಚನ್, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಡಿಜೆ ಪರ್ಲ್ ಅವರ ಸಂಗೀತ ಸಂಜೆ ಏರ್ಪಡಿಸಿದೆ.

ಸಂಜೆಯಾಗುತ್ತಿದ್ದಂತೆ ರಂಗೇರುವ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಅವರು ಬಾಲಿವುಡ್ ಹಾಗೂ ಕಮರ್ಷಿಯಲ್ ಹಾಡುಗಳನ್ನು ಹಾಡಲಿದ್ದಾರೆ. ಇಲ್ಲಿ ಅತಿ ದೊಡ್ಡ ಪಾರ್ಟಿ ಆಯೋಜಿಸಲಾಗಿದ್ದು, ಡಿಸೆಂಬರ್ 31ರ ಸಂಜೆ ವಿಶ್ವದ ನಾನಾ ಭಾಗದ, ವಿಭಿನ್ನ ರುಚಿಯ ಆಹಾರವನ್ನು ಸವಿಯುತ್ತಾ, ಕಾಕ್‌ಟೇಲ್ ಕುಡಿಯುತ್ತಾ ಸಂಭ್ರಮಿಸಬಹುದು.

ಸ್ಥಳ–ಅರೆನಾ ಆರ್ಟಿಸನಲ್ ಬ್ರ್ಯೂಕಿಚನ್, ನಂ.48, 100 ಅಡಿರಸ್ತೆ, ಡಿಫೆನ್ಸ್ ಕಾಲೊನಿ, ಇಂದಿರಾನಗರ. ರಾತ್ರಿ 8ರಿಂದ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.