ಅಮೆರಿಕಾದ ಖ್ಯಾತ ಜಾಸ್ ಸಂಗೀತಗಾರ ಮಿಲೆ ಡೇವಿಸ್ ಅವರ ಸ್ಮರಣಾರ್ಥವಾಗಿ ಬೆಂಗಳೂರಿನ `ನೇಷನ್ ಸ್ಟೇಷನ್~ ಸಂಗೀತ ತಂಡ ಶುಕ್ರವಾರ ಜಾಸ್ ಸಂಗೀತಧಾರೆ ಹರಿಸಲಿದೆ.

ಮಿಲೆ ಜಾಸ್ ಸಂಗೀತದ ಮೇರು ಪ್ರತಿಭೆ. ಈತ ಜಾಸ್ ಜತೆಜತೆಗೆ ತುತ್ತೂರಿ, ಬ್ಯಾಂಡ್ಲೀಡರ್ ಹಾಗೂ ಕಂಪೋಸರ್ ಆಗಿ ಹೆಸರು ಮಾಡಿದವ. ಈತ 20ನೇ ಶತಮಾನದ ಪ್ರಮುಖ ಪ್ರಭಾವಿ ಸಂಗೀತಗಾರ ಎಂಬ ಅಗ್ಗಳಿಕೆಗೆ ಕೂಡ ಪಾತ್ರನಾಗಿದ್ದ.

ಜಾಸ್ ಸಂಗೀತದ ಪರಿವರ್ತನೆ ಹಾಗೂ ಖ್ಯಾತಿಗೆ ಈತನ ಕೊಡುಗೆ ಅಪಾರವಾದುದು.
ನೇಷನ್ ಸ್ಟೇಷನ್ ಬೆಂಗಳೂರಿನ ಪ್ರಸಿದ್ಧ ಸಂಗೀತ ತಂಡ ಎಂಬ ಅಗ್ಗಳಿಕೆ ಕೂಡ ಇದಕ್ಕಿದೆ.

ಭರತ್ ಕುಮಾರ್ (ಕೀಬೋರ್ಡಿಸ್ಟ್/ಕಂಪೋಸರ್), ದೀಪಕ್ ರಘು (ಡ್ರಮ್ಮರ್), ವಿಲ್ಸನ್ ಕೆನೆಥ್, ರಾಮಾ ಹಾಗೂ ವಿಲ್ಬರ್ ತಂಡದ ಸದಸ್ಯರು.

ಸ್ಥಳ: ಹೈ 5 ಬಾರ್, ಅಲಿಲಾ ಹೋಟೆಲ್, ವರ್ತೂರು ಮುಖ್ಯರಸ್ತೆ, ರಾತ್ರಿ 8.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.