ಯುನಿವರ್ಸಲ್ ಹ್ಯಾಟ್ರಿಕ್ ಮೂವೀಸ್ ಕಿರುಚಿತ್ರ ‘ಕ್ಯಾಲ್ಸಿ’ ನಿರ್ಮಾಣಕ್ಕೆ ಮುಂದಾಗಿದ್ದು ಪ್ರತಿಭಾನ್ವಿತ ನಟ ಹಾಗೂ ನಟಿಯರ ಅನ್ವೇಷಣೆಯಲ್ಲಿ ತೊಡಗಿದೆ. ಇದರ ನಿಮಿತ್ತ ಡಿಸೆಂಬರ್ 13ರಂದು ರಾಜಾಜಿನಗರ 2ನೇ ಹಂತದಲ್ಲಿರುವ ಶಾರದಾ ಸಭಾಂಗಣ, ಕೆಎಲ್‌ಇ ಕಾಲೇಜಿನಲ್ಲಿ ಆಡಿಶನ್‌ನ್ನು ಏರ್ಪಡಿಸಲಾಗಿದೆ. ರಘು ಅವರ ನಿರ್ಮಾಣ, ಶ್ರೀಲೇಶ್ ಎಸ್. ನಯ್ಯರ್ ಅವರ ನಿರ್ದೇಶನ ಚಿತ್ರಕ್ಕಿದೆ. ಆಸಕ್ತರು– 81231 77161 ಅಥವಾ 99022 02688, shreelesh.vallana4@gmail.com ಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.