ಮೈಸೂರು ವಾಸುದೇವಾಚಾರ್ಯ ಸಂಗೀತ ಸಭಾ: ರಮಣ ಮಹರ್ಷಿ ಸೆಂಟರ್, ಸಂಜಯನಗರ. ಶನಿವಾರ ಎರಡನೇ ವರ್ಷದ ಸಂಗೀತ ಸಮ್ಮೇಳನ ಹಾಗೂ ಗಾಯಕ ಆರ್.ಕೆ. ಪದ್ಮನಾಭ ಅವರಿಗೆ `ವಾಸುದೇವ ಸಂಗೀತ ಸಾಮ್ರಾಟ್~ ಪ್ರಶಸ್ತಿ ಪ್ರದಾನ. ಅಧ್ಯಕ್ಷತೆ- ಸಭಾಪತಿ ಬಿ.ಎಸ್. ನಾಗೇಂದ್ರ ರಾವ್. ಅತಿಥಿ- ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸನ್ತ ಭಾರದ್ವಾಜ್. ಸಂಜೆ 4.

ಸಂಜೆ 6ರಿಂದ ಆರ್.ಕೆ. ಪದ್ಮನಾಭ ಅವರಿಂದ ಗಾಯನ. ಬಿ.ರಘುರಾಮ್ (ಪಿಟೀಲು). ಸಿ.ಚೆಲುವರಾಜು (ಮೃದಂಗ), ಸಿ.ಪಿ. ವ್ಯಾಸ ವಿಠಲ (ಖಂಜರಿ).

ಭಾನುವಾರ ಸಾನಿಧ್ಯ: ಮಧ್ವಾಚಾರ್ಯ ಮೂಲ ಸಂಸ್ಥಾನ ಕೇಶನಿಧಿ ತೀರ್ಥ ಸ್ವಾಮೀಜಿ. ಸಂಜೆ 6ರಿಂದ ಟಿ.ಎನ್.ಎಸ್. ಕೃಷ್ಣ ಅವರಿಂದ ಗಾಯನ. ಸಿ.ಎನ್.ಚಂದ್ರಶೇಖರ್ (ಪಿಟೀಲು), ಪ್ರಶಾಂತ್ (ಮೃದಂಗ), ಸಿ.ಪಿ. ವ್ಯಾಸ ವಿಠಲ (ಖಂಜರಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.