ಟೆನಿಸ್: ಫೈನಲ್‌ಗೆ ಶರಪೋವಾ ಲಗ್ಗೆ

ಬುಧವಾರ, ಜೂನ್ 26, 2019
29 °C

ಟೆನಿಸ್: ಫೈನಲ್‌ಗೆ ಶರಪೋವಾ ಲಗ್ಗೆ

Published:
Updated:
ಟೆನಿಸ್: ಫೈನಲ್‌ಗೆ ಶರಪೋವಾ ಲಗ್ಗೆ

ತಿಯಾಂಜಿನ್: ರಷ್ಯಾದ ಮರಿಯಾ ಶರಪೋವಾ ತಿಯಾಂಜಿನ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಚೀನಾದ ಪೆಂಗ್ ಶುಯಿ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ 30 ವರ್ಷದ ಆಟಗಾರ್ತಿ ಶರಪೋವಾ 6–3, 6–1ರಲ್ಲಿ ನೇರ ಸೆಟ್‌ಗಳಿಂದ ಶುಯಿ ಎದುರು ಗೆದ್ದರು.

15 ತಿಂಗಳು ನಿಷೇಧ ಶಿಕ್ಷೆ ಮುಗಿಸಿ ಕಣಕ್ಕಿಳಿದ ಬಳಿಕ ಶರಪೋವಾ ಆಡುತ್ತಿರುವ ಮೊದಲ ಫೈನಲ್ ಪಂದ್ಯ ಇದಾಗಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಬೆಲಾರಸ್‌ನ ಆರ್ಯನಾ ಸಬಾಲೆಂಕಾ 6–1, 6–3ರಲ್ಲಿ ಸಾರಾ ಇರಾನಿ ಎದುರು ಗೆದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry