ಅಂಕಿತಾ ನಾಯಕಿ

7

ಅಂಕಿತಾ ನಾಯಕಿ

Published:
Updated:

ಪುಣೆ: ದೇಶದ ಅಗ್ರ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಏಷ್ಯಾ ಒಷಿನಿಯಾ ಗುಂಪು ಒಂದರ ಫೆಡರೇಷನ್ ಕಪ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.

ಫೆಬ್ರುವರಿ ಏಳರಿಂದ 10ರ ವರೆಗೆ ದೆಹಲಿಯ ಲಾನ್‌ ಟೆನಿಸ್ ಸಂಸ್ಥೆಯ ಆವರಣದಲ್ಲಿ ಪಂದ್ಯಗಳು ನಡೆಯಲಿವೆ. ಜೀಲ್ ದೇಸಾಯಿ ಮತ್ತು ಋತುಜಾ ಭೋಸಲೆ ಕಾಯ್ದರಿಸಿದ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ.

ಸಾನಿಯಾ ಮಿರ್ಜಾ ಫೆಡರೇಷನ್ ಕಪ್‌ ಟೂರ್ನಿಯಲ್ಲಿ ಆಡುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry