ಮಂಗಳವಾರ, ಜೂಲೈ 7, 2020
27 °C

ಕಾವೇರಿ ನದಿ ನೀರು ಹಂಚಿಕೆಯ ಯೋಜನೆ: ಏ. 9ಕ್ಕೆ ವಿಚಾರಣೆ ಮುಂದೂಡಿದ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ನದಿ ನೀರು ಹಂಚಿಕೆಯ ಯೋಜನೆ: ಏ. 9ಕ್ಕೆ ವಿಚಾರಣೆ ಮುಂದೂಡಿದ ‘ಸುಪ್ರೀಂ’

ಕಾವೇರಿ: ಮುಂದಿನ ಸೋಮವಾರದಂದು (ಏ. 9) ಕಾವೇರಿ ನದಿ ನೀರು ಹಂಚಿಕೆಯ ಯೋಜನೆ (ಸ್ಕೀಂ) ರಚನೆಗೆ ಸಂಬಂಧಿಸಿ ಕೇಂದ್ರ ಹಾಗೂ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. 

ಸೋಮವಾರ ಅರ್ಜಿಗಳ ಬಗ್ಗೆ ವಿವರಿಸಿದ ಮುಖ್ಯ ‌ನ್ಯಾಯಮೂರ್ತಿ‌‌ ‌ದೀಪಕ್ ಮಿಶ್ರಾ ಅವರು ‘ತಮಿಳುನಾಡು ಮಾತ್ರವಲ್ಲ ಕಣಿವೆ ವ್ಯಾಪ್ತಿಯ ಯಾವುದೇ ರಾಜ್ಯಕ್ಕೂ ಕಾವೇರಿ ನದಿ ನೀರು ಹಂಚಿಕೆಯ ಯೋಜನೆ(ಸ್ಕೀಂ) ನಿಂದ ಅನ್ಯಾಯ ಆಗದು’ ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು...

ಕಾವೇರಿ: ಪ್ರತಿಭಟನೆಗೆ ಎಐಎಡಿಎಂಕೆ ಸಜ್ಜು

‘ಸುಪ್ರೀಂ’ ತೀರ್ಪಿನ ಅನುಷ್ಠಾನಕ್ಕೆ ಕಾಲಾವಕಾಶ ಕೋರಿದ ಕೇಂದ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.