ಮಂಗಳವಾರ, ಆಗಸ್ಟ್ 4, 2020
26 °C

ಕುಸ್ತಿ: ಚಿನ್ನದ ಹೊಳಪು; ಅಥ್ಲೆಟಿಕ್ಸ್‌, ಶೂಟಿಂಗ್‌ನಲ್ಲಿ ಬೆಳ್ಳಿ ಬೆಳಕು

ಪಿಟಿಐ Updated:

ಅಕ್ಷರ ಗಾತ್ರ : | |

ಕುಸ್ತಿ: ಚಿನ್ನದ ಹೊಳಪು; ಅಥ್ಲೆಟಿಕ್ಸ್‌, ಶೂಟಿಂಗ್‌ನಲ್ಲಿ ಬೆಳ್ಳಿ ಬೆಳಕು

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗುರುವಾರ ಭಾರತ ಒಟ್ಟು ಏಳು ಪದಕ ಗೆದ್ದಿತು. ಕುಸ್ತಿಯಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು, ಶೂಟಿಂಗ್‌ನಲ್ಲಿ ಒಂದು ಬೆಳ್ಳಿ, ಅಥ್ಲೆಟಿಕ್ಸ್‌ನಲ್ಲಿ ತಲಾ ಒಂದು ಬೆಳ್ಳಿ, ಒಂದು ಕಂಚು ಲಭಿಸಿತು.

ಕುಸ್ತಿ

74 ಕೆ.ಜಿ ಫ್ರೀಸ್ಟೈಲ್ ಫೈನಲ್‌

ಸುಶೀಲ್ ಕುಮಾರ್‌ 10 (ಚಿನ್ನ)

ಜೊಹಾನ್ಸ್ ಬೋತಾ 0

 

57 ಕೆ.ಜಿ ಫ್ರೀಸ್ಟೈಲ್

ರಾಹುಲ್‌ ಅಹಾರೆ 16 (ಚಿನ್ನ)

ಸ್ಟೀವನ್ ಟಕಹಾಶಿ 7

 

ಮಹಿಳೆಯರ 53 ಕೆ.ಜಿ ಫ್ರೀಸ್ಟೈಲ್

ಬಬಿತಾ ಫೊಗಟ್‌ 2 (ಬೆಳ್ಳಿ)

ಡಯಾನ ವೀಕರ್‌ 5

ಮಹಿಳೆಯರ 76 ಕೆ.ಜಿ ಫ್ರೀಸ್ಟೈಲ್

ಕಿರಣ್‌ 10 (ಕಂಚು)

ಕಟಾಸ್ಕಿಯ ಪರಿಯಾಧವನ್‌ 0

ಶೂಟಿಂಗ್‌ ಮಹಿಳೆಯರ 50 ಮೀ ರೈಫಲ್ ಪ್ರಾನ್‌

ಮಾರ್ಟಿನಾ ಲಿಂಡ್ಸೆ 621 ಪಾಯಿಂಟ್ಸ್‌ (ಚಿನ್ನ)

ತೇಜಸ್ವಿನಿ ಸಾವಂತ್‌ 618.9 ಪಾಯಿಂಟ್ಸ್‌ (ಬೆಳ್ಳಿ)

ಅಥ್ಲೆಟಿಕ್ಸ್‌

ಮಹಿಳೆಯರ ಡಿಸ್ಕಸ್‌ ಥ್ರೋ

ಡ್ಯಾನಿ ಸ್ಟಿವನ್ಸ್‌ 68.26 ಮೀ (ಚಿನ್ನ)

ಸೀಮಾ ಪೂನಿಯಾ 60.41 ಮೀ (ಬೆಳ್ಳಿ)

ನವಜೀತ್ ಧಿಲಾನ್‌ 57.43 ಮೀ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.