ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಧೋನಿಗೆ 2026ರ IPL ಕೊನೆ ಸೀಸನ್? MSD ಸ್ಥಾನ ತುಂಬಲು ₹32 ಕೋಟಿ ಖರ್ಚು ಮಾಡಿದ CSK

Chennai Super Kings Strategy: ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿಯವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡರೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ.
Last Updated 19 ಡಿಸೆಂಬರ್ 2025, 9:50 IST
ಧೋನಿಗೆ 2026ರ IPL ಕೊನೆ ಸೀಸನ್? MSD ಸ್ಥಾನ ತುಂಬಲು ₹32 ಕೋಟಿ ಖರ್ಚು ಮಾಡಿದ CSK

Ashes Test: ಸ್ಫೋಟಕ ಶತಕದ ಮೂಲಕ ದಿಗ್ಗಜ ಆಟಗಾರರ ಸಾಲಿಗೆ ಸೇರಿದ ಟ್ರಾವಿಸ್ ಹೆಡ್

Travis Head Century: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ ಬಿಗಿ ಹಿಡಿತ ಸಾಧಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ ಶತಕ ಸಿಡಿಸಿದರು.
Last Updated 19 ಡಿಸೆಂಬರ್ 2025, 7:43 IST
Ashes Test: ಸ್ಫೋಟಕ ಶತಕದ ಮೂಲಕ ದಿಗ್ಗಜ ಆಟಗಾರರ ಸಾಲಿಗೆ ಸೇರಿದ ಟ್ರಾವಿಸ್ ಹೆಡ್

ಕೂಚ್‌ ಬಿಹಾರ್ ಟ್ರೋಫಿ: ಕುತೂಹಲ ಘಟ್ಟದಲ್ಲಿ ಕರ್ನಾಟಕದ ಪಂದ್ಯ

Cooch Behar Trophy 2025: ವರುಣ್‌ ಪಟೇಲ್‌ ಅವರ ಅರ್ಧ ಶತಕ ಬಲದಿಂದ ಕರ್ನಾಟಕವು ಇಲ್ಲಿ ನಡೆಯುತ್ತಿರುವ ಕೂಚ್‌ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ಅಲ್ಪ ಮುನ್ನಡೆ ಪಡೆಯಿತು.
Last Updated 18 ಡಿಸೆಂಬರ್ 2025, 23:55 IST
ಕೂಚ್‌ ಬಿಹಾರ್ ಟ್ರೋಫಿ: ಕುತೂಹಲ ಘಟ್ಟದಲ್ಲಿ ಕರ್ನಾಟಕದ ಪಂದ್ಯ

ಆ್ಯಷಸ್ ಟೆಸ್ಟ್: ಕಮಿನ್ಸ್ ದಾಳಿಗೆ ಕುಸಿದ ಇಂಗ್ಲೆಂಡ್

Ashes Series: ವೇಗಿ ಪ್ಯಾಟ್ ಕಮಿನ್ಸ್ ಅವರ ನಿಖರ ದಾಳಿಯ ಮುಂದೆ ಇಂಗ್ಲೆಂಡ್ ತಂಡವು ಕುಸಿಯಿತು.
Last Updated 18 ಡಿಸೆಂಬರ್ 2025, 23:41 IST
ಆ್ಯಷಸ್ ಟೆಸ್ಟ್: ಕಮಿನ್ಸ್ ದಾಳಿಗೆ ಕುಸಿದ ಇಂಗ್ಲೆಂಡ್

Syed Mushtaq Ali Trophy: ಇಶಾನ್‌ ಶತಕ; ಹರಿಯಾಣ ಮಣಿಸಿದ ಜಾರ್ಖಂಡ್‌ ಚಾಂಪಿಯನ್‌

Syed Mushtaq Ali Trophy 2025: ನಾಯಕ ಇಶಾನ್‌ ಕಿಶನ್‌ ಅವರ ಶತಕ ಹಾಗೂ ಕುಮಾರ್‌ ಕುಶಾಗ್ರ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಜಾರ್ಖಂಡ್‌ ತಂಡವು 69 ರನ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು. ಅದರೊಂದಿಗೆ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯನ್ನು ಚೊಚ್ಚಲ ಬಾರಿಗೆ ಜಯಿಸಿತು.
Last Updated 18 ಡಿಸೆಂಬರ್ 2025, 19:32 IST
Syed Mushtaq Ali Trophy: ಇಶಾನ್‌ ಶತಕ; ಹರಿಯಾಣ ಮಣಿಸಿದ ಜಾರ್ಖಂಡ್‌ ಚಾಂಪಿಯನ್‌

‘ಹೊಂಜು‘ ಕವಿದ ತಾಣಗಳಲ್ಲಿ ಪಂದ್ಯಗಳೇಕೆ: ಬಿಸಿಸಿಐ ವೇಳಾಪಟ್ಟಿ ಬಗ್ಗೆ ಅಸಮಾಧಾನ

ಬೆಂಗಳೂರು: ಭಾರತದಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದು ‘ಹೊಂಜು’ ಸಮಸ್ಯೆಯಿಂದ ರದ್ದಾಗಿದೆ. ಲಖನೌನ ಏಕನಾ ಕ್ರೀಡಾಂಗಣದಲ್ಲಿ ದಟ್ಟ ಹೊಂಜಿನಿಂದಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಪಂದ್ಯವನ್ನು ಅಂಪೈರ್‌ಗಳು ಪರಿಶೀಲನೆಯ ಬಳಿಕ ರದ್ದುಪಡಿಸಿದರು.
Last Updated 18 ಡಿಸೆಂಬರ್ 2025, 15:50 IST
‘ಹೊಂಜು‘ ಕವಿದ ತಾಣಗಳಲ್ಲಿ ಪಂದ್ಯಗಳೇಕೆ: ಬಿಸಿಸಿಐ ವೇಳಾಪಟ್ಟಿ ಬಗ್ಗೆ ಅಸಮಾಧಾನ

ವಿಜಯ್ ಮರ್ಚೆಂಟ್‌ ಟ್ರೋಫಿ: ಕರ್ನಾಟಕ ತಂಡಕ್ಕೆ ಸುಕೃತ್‌ ಆಸರೆ

Karnataka Under Sixteen Cricket: ಬೆಂಗಳೂರು: ಬರೋಡಾ ತಂಡದ ಸಂಘಟಿತ ಬೌಲಿಂಗ್‌ ದಾಳಿ ಎದುರು ಕುಸಿಯುತ್ತಿದ್ದ ಕರ್ನಾಟಕ ತಂಡಕ್ಕೆ ಸುಕೃತ್‌ ಜೆ. ಶತಕದ ಮೂಲಕ ಆಸರೆಯಾದರು. ಅವರ ಶತಕದ ಬಲದಿಂದ ರಾಜ್ಯ ತಂಡವು ವಿಜಯ್ ಮರ್ಚಂಟ್ ಟ್ರೋಫಿ ಎಲೀಟ್‌ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗೆ 225 ರನ್‌ ಗಳಿಸಿತು.
Last Updated 18 ಡಿಸೆಂಬರ್ 2025, 15:49 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಕರ್ನಾಟಕ ತಂಡಕ್ಕೆ ಸುಕೃತ್‌ ಆಸರೆ
ADVERTISEMENT

RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

Indian Cricket Achievements: 2025 ವರ್ಷ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ವರ್ಷಪೂರ್ತಿ ಕ್ರಿಕೆಟ್ ಲೋಕದಲ್ಲಿ ನಡೆದ ಪ್ರಮುಖ ಘಟನೆಗಳು ಅಭಿಮಾನಿಗಳ ಗಮನ ಸೆಳೆದಿವೆ. ಭಾರತ ಪುರುಷರ ಹಾಗೂ ಮಹಿಳಾ ತಂಡಗಳ ಸಾಧನೆ, ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿರುವುದು ವಿಶೇಷ.
Last Updated 18 ಡಿಸೆಂಬರ್ 2025, 12:44 IST
RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

IND vs SA T20 Shashi Tharoor: ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ಆಯೋಜನೆ ಮಾಡಬೇಕಿತ್ತು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 7:57 IST
IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು

Sachin Tendulkar ODI debut anniversary: 1989ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಇಂದು 36 ವರ್ಷ ಪೂರೈಸಿದ್ದಾರೆ.
Last Updated 18 ಡಿಸೆಂಬರ್ 2025, 7:35 IST
ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು
ADVERTISEMENT
ADVERTISEMENT
ADVERTISEMENT