ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: 27 ಸದಸ್ಯರು ಶತಕೋಟಿ ಒಡೆಯರು

Published 18 ಆಗಸ್ಟ್ 2023, 23:38 IST
Last Updated 18 ಆಗಸ್ಟ್ 2023, 23:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭಾ ಸದಸ್ಯರ ವಿದ್ಯಾರ್ಹತೆ, ಆಸ್ತಿ ವಿವರ, ಅವರ ಮೇಲಿರುವ ಅಪರಾಧ ಪ್ರಕರಣಗಳ ಕುರಿತ ವಿಸ್ತೃತ ವರದಿಯನ್ನು ಅಸೋಸಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರಿಫಾರ್ಮ್ಸ್ (ಎಡಿಆರ್‌) ಬಿಡುಗಡೆ ಮಾಡಿದ್ದು, ಒಟ್ಟು ಸದಸ್ಯರ ಪೈಕಿ 27 (ಶೇ 12) ಸದಸ್ಯರು ಶತಕೋಟ್ಯಧಿಪತಿಗಳು ಎಂದು ತಿಳಿದುಬಂದಿದೆ. ಇವರಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಂಸದರೇ ಹೆಚ್ಚು ಶ್ರೀಮಂತರು ಎಂದು ವರದಿಯಲ್ಲಿ ಹೇಳಲಾಗಿದೆ.

ಎಡಿಆರ್‌ ಹಾಗೂ ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆಗಳು ಜಂಟಿಯಾಗಿ ವರದಿ ಸಿದ್ಧಪಡಿಸಿದ್ದು, ಒಟ್ಟು 250 ಸದಸ್ಯರ ಪೈಕಿ 225 ಸಂಸದರ ವಿವರಗಳನ್ನು ಮಾತ್ರ ವರದಿಗಾಗಿ ಪರಿಗಣಿಸಲಾಗಿದೆ.

ರಾಜ್ಯಸಭೆ: 27 ಸದಸ್ಯರು ಶತಕೋಟಿ ಒಡೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT