ಮೋಹನ್ ಭಾಗವತ್ ಅವರನ್ನು ಗೌರವಿಸುತ್ತೇನೆ, ಆದರೆ ಮಕ್ಕಳನ್ನು ಸಲಹುವುದರ ಕುರಿತು ಅವರಿಗೆ ಏನು ತಿಳಿದಿದೆ? ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ, ಉದ್ಯೋಗ ಇಲ್ಲ, ಜನರು ಯಾತಕ್ಕಾಗಿ ಹೆಚ್ಚಿನ ಮಕ್ಕಳನ್ನು ಹೊಂದಿರಬೇಕು
ರೇಣುಕಾ ಚೌಧರಿ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ
ರ್‌ಎಸ್‌ಎಸ್ ಒಂದು ದೇಶಭಕ್ತ ಸಂಸ್ಥೆ. ಮೋಹನ್ ಭಾಗವತ್ ಅವರು ಏನೋ ಒಂದು ಹೇಳುತ್ತಿದ್ದಾರೆ ಅಂದರೆ ಅದು ರಾಷ್ಟ್ರೀಯ ಹಿತಕ್ಕಾಗಿಯೇ ಆಗಿರುತ್ತದೆ. ಇದನ್ನು ಸಕಾರಾತ್ಮಕವಾಗಿ ಗ್ರಹಿಸಬೇಕು
ಮನೋಜ್ ತಿವಾರಿ, ಬಿಜೆಪಿ ಸಂಸದ
ಅವರ ವಿಚಾರಗಳು ದೇಶದ ಹಿತಕ್ಕಾಗಿ ಇರುತ್ತವೆ. ಅವರೊಬ್ಬ ಮಾಗಿದ ವ್ಯಕ್ತಿ. ಅವರು ಇಂಥ ಹೇಳಿಕೆ ನೀಡಿದ್ದಾರೆ ಎಂದರೆ ಅದು ದೇಶಕ್ಕೆ ಒಳ್ಳೆಯದೇ ಆಗಿರುತ್ತದೆ. ಅವರು ಸರಿಯಾಗಿದ್ದನ್ನೇ ಹೇಳಿರುತ್ತಾರೆ