ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | ವಿನಾಶಕಾರಿ ಭೂಕುಸಿತ ಕಂಡ ವಯನಾಡ್‌ನ ಚೂರಲ್‌ಮಲ ಗ್ರಾಮ ಈಗ ಹೀಗಿದೆ...

Published : 30 ಆಗಸ್ಟ್ 2024, 6:43 IST
Last Updated : 30 ಆಗಸ್ಟ್ 2024, 6:43 IST
ಫಾಲೋ ಮಾಡಿ
Comments
 ಭೂಕುಸಿತದ ಒಂದು ತಿಂಗಳ ನಂತರ ಚೂರಲ್‌ಮಲ ಗ್ರಾಮದಲ್ಲಿ ಹಾನಿಗೊಳಗಾದ ಮನೆ ಮತ್ತು ಭೂಪ್ರದೇಶ

ಪಿಟಿಐ ಚಿತ್ರ

ADVERTISEMENT
ಭೂಕುಸಿತದ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾದ ಮನೆ

ಮಕ್ಕಳ ಬಾಳಿಗೆ ಜ್ಞಾನದೀವಿಗೆಯಾಗಬೇಕಿದ್ದ ಶಾಲೆ ಪಾಳು ಕಟ್ಟಡದಂತಾಗಿದೆ

ಕುಟುಂಬವೊಂದಕ್ಕೆ ಆಸರೆಯಾಗಿದ್ದ ಮನೆ ಈಗ ಹಾನಿಗೊಳಗಾದ  ಕಟ್ಟಡವಾಗಿದೆ

ಚೂರಲ್‌ಮಲ ಗ್ರಾಮದ ಬಳಿ ಹಾನಿಯಾಗಿರುವ ಭೂಪ್ರದೇಶ

ಭೂಕುಸಿತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಸಂಸ್ಕಾರ ಮಾಡಿದ ಜಾಗವಿದು

ಇಡೀ ಕುಟುಂಬವನ್ನು ಕಳೆದುಕೊಂಡು ಸ್ಮಶಾನದಲ್ಲಿ ಮೌನವಾಗಿ ನಿಂತ ಶ್ರುತಿ ಮತ್ತು ಜೇಸನ್ ಎನ್ನುವವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT