ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿತ್ರಾವಳಿ: ದೇಶದಾದ್ಯಂತ ಕೋವಿಡ್ 19 ಲಸಿಕೆ ವಿತರಣೆ ಆರಂಭ

ದೇಶದಾದ್ಯಂತ ಕೋವಿಡ್ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಲಸಿಕೆ ವಿತರಣೆ ಕುರಿತಾದ ಕೆಲ ಆಯ್ದ ಚಿತ್ರಗಳು ಇಲ್ಲಿವೆ.
Published : 16 ಜನವರಿ 2021, 8:29 IST
ಫಾಲೋ ಮಾಡಿ
Comments
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಲಸಿಕೆ ಸ್ವೀಕರಿಸಿದ ಮನೀಶ್ ಕುಮಾರ್: ರಾಯಿಟರ್ಸ್ ಚಿತ್ರ
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಲಸಿಕೆ ಸ್ವೀಕರಿಸಿದ ಮನೀಶ್ ಕುಮಾರ್: ರಾಯಿಟರ್ಸ್ ಚಿತ್ರ
ADVERTISEMENT
ಪಾಟ್ನಾದಲ್ಲಿ ಮೊದಲ ಕೋವಿಡ್ ಲಸಿಕೆ ಸ್ವೀಕರಿಸಿದ ಆರೋಗ್ಯ ಕಾರ್ಯಕರ್ತ: ಪಿಟಿಐ ಚಿತ್ರ

ನವದೆಹಲಿಯ ಏಮ್ಸ್‌ನಲ್ಲಿ ಲಸಿಕೆ ಹಾಕಲು ಸಿದ್ಧವಾಗುತ್ತಿರುವ ನರ್ಸ್: ಎಎಫ್‌ಪಿ ಚಿತ್ರ

ಮುಂಬೈನಲ್ಲಿ ಕೋವಿಡ್ ಲಸಿಕೆ ನೀಡಲು ಸಜ್ಜಾಗುತ್ತಿರುವ ಆರೋಗ್ಯ ಕಾರ್ಯಕರ್ತೆ: ಪಿಟಿಐ ಚಿತ್ರ

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲು ಸಜ್ಜಾಗುತ್ತಿರುವ ಆರೋಗ್ಯ ಕಾರ್ಯಕರ್ತ: ಪಿಟಿಐ ಚಿತ್ರ

ದೆಹಲಿಯ ಏಮ್ಸ್‌ನಲ್ಲಿ ಲಸಿಕೆ ಸ್ವೀಕರಿಸಿದ ಶಿವಕುಮಾರ್ ಎಂಬ ವ್ಯಕ್ತಿ: ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT