ಈಸ್ಟ್ ಕೋಸ್ಟ್ ರಸ್ತೆಯ ಸೆಮಂಚೇರಿಕುಪ್ಪಂ ಎಂಬಲ್ಲಿ ಬುಧವಾರ ಬೆಳಿಗ್ಗೆ ಘಟನೆ ನಡೆದಿದೆ.
ಸೆಪ್ಟೆಂಬರ್ 3ರಂದು ಮಲೇಷ್ಯಾದಿಂದ ಆಗಮನಿಸಿದ್ದ ಮೊಹಮ್ಮದ್ ಆಶಿಕ್, ತನ್ನ ಮೂವರು ಸ್ನೇಹಿತರೊಂದಿಗೆ ಪುದುಚೇರಿ–ಚೆನ್ನೈ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಆದಿಲ್ ಮೊಹಮ್ಮದ್, ಅಸ್ಲಾಫ್ ಅಹಮದ್ ಹಾಗೂ ಸುಲ್ತಾನ್ ಮೃತರು.