ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟ ಪಾಲುದಾರಿಕೆಗೆ ಮುಂದಾಗಲಿವೆ. ಭಯೋತ್ಪಾದನೆ ನಿಗ್ರಹ ಕಡಲಗಡಿ ಸುರಕ್ಷತೆ ಹಾಗೂ ಸೈಬರ್ ಭದ್ರತೆಯಲ್ಲಿ ಇದು ಸಹಕಾರ ಹೆಚ್ಚಿಸಲಿದೆ
ನರೇಂದ್ರ ಮೋದಿ ಪ್ರಧಾನಿ
ಈ ಮುಕ್ತ ವ್ಯಾಪಾರ ಒಪ್ಪಂದವು ಭಾರತ ಮತ್ತು ಐರೋಪ್ಯ ಒಕ್ಕೂಟವು ನಂಬಿಕಸ್ಥ ಪಾಲುದಾರರಾಗಿ ಒಟ್ಟಿಗೆ ಸಾಗಲಿವೆ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದೆ
ಆ್ಯಂಟೊನಿಯೊ ಕೋಸ್ಟಾ ಐರೋಪ್ಯ ಪರಿಷತ್ತಿನ ಅಧ್ಯಕ್ಷ
ಭಾರತ–ಐರೋಪ್ಯ ಒಕ್ಕೂಟದ ನಡುವಿನ ಒಪ್ಪಂದವು ಜಾಗತಿಕ ಸವಾಲುಗಳಿಗೆ ಸಹಕಾರವೇ ಅತ್ಯುತ್ತಮ ಉತ್ತರ ಎಂಬ ಸಂದೇಶವನ್ನು ಬಲವಾಗಿ ಸಾರಿದೆ
ಉರ್ಸುಲಾ ವಾನ್ ಡೆರ್ ಲೇಯೆನ್ ಐರೋಪ್ಯ ಒಕ್ಕೂಟದ ಅಧ್ಯಕ್ಷೆ
ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳು ತ್ವರಿತ ವಿಸ್ತರಣೆಯ ಹಾದಿಯಲ್ಲಿವೆ. ಭಾರತ–ಇಯು ನಡುವಿನ ಒಪ್ಪಂದವು ಇದಕ್ಕೆ ಇನ್ನಷ್ಟು ಬಲ ನೀಡಲಿದೆ