ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Europe

ADVERTISEMENT

The Waste Land| ನೂರು ವಸಂತಗಳ ವೇಸ್ಟ್‌ ಲ್ಯಾಂಡ್‌

ಜಗತ್ತಿನ ಕಾವ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಎಲಿಯಟ್‌ನ ಕವಿತೆ ‘The waste Land’ಗೀಗ ನೂರರ ಸಂಭ್ರಮ
Last Updated 10 ಡಿಸೆಂಬರ್ 2022, 19:31 IST
The Waste Land| ನೂರು ವಸಂತಗಳ ವೇಸ್ಟ್‌ ಲ್ಯಾಂಡ್‌

ನೈಸರ್ಗಿಕ ಅನಿಲ: ಆಫ್ರಿಕಾದತ್ತ ಮುಖ ಮಾಡಿದ ಯೂರೋಪ್ ರಾಷ್ಟ್ರಗಳು

ರಷ್ಯಾ ಮತ್ತು ಉಕ್ರೇನ್‌ ನಡುವಣ ಯುದ್ಧದಿಂದಾಗಿ ಯೂರೋಪ್‌ನಲ್ಲಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅಲ್ಲಿನ ರಾಷ್ಟ್ರಗಳು ನೈಸರ್ಗಿಕ ಅನಿಲಕ್ಕಾಗಿ ಈಗ ಆಫ್ರಿಕಾದತ್ತ ಮುಖಮಾಡಿವೆ.
Last Updated 12 ಅಕ್ಟೋಬರ್ 2022, 15:50 IST
ನೈಸರ್ಗಿಕ ಅನಿಲ: ಆಫ್ರಿಕಾದತ್ತ ಮುಖ ಮಾಡಿದ ಯೂರೋಪ್ ರಾಷ್ಟ್ರಗಳು

ಯುರೋಪ್ ಬಿಕ್ಕಟ್ಟು: ಮುಗಿಯದ ಕಥೆ? ಟಿ.ಎಸ್.ವೇಣುಗೋಪಾಲ್ ಲೇಖನ

ಬಿಕ್ಕಟ್ಟು ಪರಿಹಾರವಾಗುವುದು ಜಾಗತಿಕ ಹಿತದೃಷ್ಟಿಯಿಂದ ಒಳ್ಳೆಯದು
Last Updated 7 ಅಕ್ಟೋಬರ್ 2022, 20:05 IST
ಯುರೋಪ್ ಬಿಕ್ಕಟ್ಟು: ಮುಗಿಯದ ಕಥೆ? ಟಿ.ಎಸ್.ವೇಣುಗೋಪಾಲ್ ಲೇಖನ

ಪ್ರಚಲಿತ Podcast | ಬಿಸಿಗಾಳಿಗೆ ನಲುಗುತ್ತಿದೆ ಯುರೋಪ್‌

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 22 ಜುಲೈ 2022, 8:52 IST
ಪ್ರಚಲಿತ Podcast | ಬಿಸಿಗಾಳಿಗೆ ನಲುಗುತ್ತಿದೆ ಯುರೋಪ್‌

ಆಳ–ಅಗಲ: ಬಿಸಿಗಾಳಿಗೆ ನಲುಗುತ್ತಿದೆ ಯುರೋಪ್‌

ಬಿಸಿಗಾಳಿಯ ತೀವ್ರತೆಗೆ ಐರೋಪ್ಯ ದೇಶಗಳು ತತ್ತರಿಸಿವೆ. ವಾರದ ಹಿಂದೆ ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಬಿಸಿಗಾಳಿಯು, ಈಗ ಯುರೋಪ್‌ ಖಂಡದ ಬಹುತೇಕ ದೇಶಗಳಿಗೆ ವ್ಯಾಪಿಸಿದೆ. ಬಿಸಿಲಿನ ತಾಪಕ್ಕೆ ಜನರು ರಸ್ತೆಗಳಲ್ಲೇ ಕುಸಿದುಬೀಳುತ್ತಿದ್ದಾರೆ. ಪಕ್ಷಿಗಳು ಸತ್ತು ಬೀಳುತ್ತಿವೆ, ಪ್ರಾಣಿಗಳು ಬಿಸಿಲಿನ ಝಳಕ್ಕೆ ನಲುಗಿ ಪ್ರಾಣ ಬಿಡುತ್ತಿವೆ. ಇದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ತಜ್ಞರ ವರದಿಗಳು ಮತ್ತು ಐರೋಪ್ಯ ದೇಶಗಳ ಹವಾಮಾನ ಇಲಾಖೆಗಳು ಹೇಳುತ್ತಿವೆ. ಆದರೆ ಸಾಗರದ ಬಿಸಿನೀರಿನ ಪ್ರವಾಹಗಳು, ಇಂಗ್ಲೆಂಡ್‌ ಸಮೀಪ ಉಂಟಾದ ವಾಯುಭಾರ ಕುಸಿತ, ಉತ್ತರ ಆಫ್ರಿಕಾದ ಬಿಸಿಗಾಳಿ ಎಲ್ಲವೂ ಯುರೋಪ್‌ನಲ್ಲಿ ಬಿಸಿಗಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಿವೆ ಎನ್ನಲಾಗಿದೆ
Last Updated 21 ಜುಲೈ 2022, 19:45 IST
ಆಳ–ಅಗಲ: ಬಿಸಿಗಾಳಿಗೆ ನಲುಗುತ್ತಿದೆ ಯುರೋಪ್‌

ಯುರೋಪ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ಏರಿಕೆ: ಡಬ್ಲ್ಯುಎಚ್‌ಒ ಆತಂಕ

ಎರಡು ವಾರಗಳಲ್ಲಿ ಮೂರು ಪಟ್ಟುಏರಿಕೆ
Last Updated 2 ಜುಲೈ 2022, 15:14 IST
ಯುರೋಪ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ಏರಿಕೆ: ಡಬ್ಲ್ಯುಎಚ್‌ಒ ಆತಂಕ

ಕುಟುಂಬದ ಸದಸ್ಯರ ಜತೆ ಬಿಎಸ್‌ವೈ ಯುರೋಪ್ ಪ್ರವಾಸ

ಬೆಂಗಳೂರು: ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಕುಟುಂಬದ ಸದಸ್ಯರ ಜತೆ ಯುರೋಪ್‌ ಪ್ರವಾಸಕ್ಕೆ ತೆರಳಿದ್ದಾರೆ. ಮೊದಲಿಗೆ ಬ್ರಿಟನ್‌ ಭೇಟಿ ನೀಡಲಿರುವ ಅವರು, ಆ ಬಳಿಕ ಯುರೋಪಿನ ಇತರ ದೇಶಗಳಿಗೂ ಹೋಗಲಿದ್ದಾರೆ. ಬಿ.ವೈ.ವಿಜಯೇಂದ್ರ ಮತ್ತು ಕುಟುಂಬದ ಇತರ ಸದಸ್ಯರೂ ಬಿ.ಎಸ್‌.ವೈ ಜತೆಗಿದ್ದಾರೆ. ರಾಘವೇಂದ್ರ ಅವರು ಪ್ರವಾಸಕ್ಕೆ ಹೋಗಿಲ್ಲ. ಒಟ್ಟು 10 ದಿನಗಳ ಪ್ರವಾಸ ಇದಾಗಿದೆ ಎಂದು ಮೂಲಗಳು ಹೇಳಿವೆ.
Last Updated 21 ಜೂನ್ 2022, 19:26 IST
ಕುಟುಂಬದ ಸದಸ್ಯರ ಜತೆ ಬಿಎಸ್‌ವೈ ಯುರೋಪ್ ಪ್ರವಾಸ
ADVERTISEMENT

ಜರ್ಮನಿ ತಲುಪಿದ ಪ್ರಧಾನಿ ಮೋದಿ; ಯುರೋಪ್‌ನ 3 ರಾಷ್ಟ್ರಗಳ ಪ್ರವಾಸ ಆರಂಭ

ಬರ್ಲಿನ್‌: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಜರ್ಮನಿಗೆ ಬಂದಿಳಿದರು. ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಪ್ರಧಾನಿ ಮೋದಿ ಜರ್ಮನಿಯ ಚಾನ್ಸೆಲರ್‌ ಓಲಾಫ್ ಸ್ಕೋಲ್ಜ್ ಅವರನ್ನು ಬರ್ಲಿನ್‌ನಲ್ಲಿ ಭೇಟಿಯಾಗಲಿದ್ದಾರೆ.
Last Updated 2 ಮೇ 2022, 6:59 IST
ಜರ್ಮನಿ ತಲುಪಿದ ಪ್ರಧಾನಿ ಮೋದಿ; ಯುರೋಪ್‌ನ 3 ರಾಷ್ಟ್ರಗಳ ಪ್ರವಾಸ ಆರಂಭ

2021ರಲ್ಲಿ ವರ್ಷ ಮೂರು ಸಾವಿರ ವಲಸಿಗರು ನಾಪತ್ತೆ: ವಿಶ್ವಸಂಸ್ಥೆ

ಯುಎನ್‌ಎಚ್‌ಸಿಆರ್‌ನ ಶಾಬಿಯಾ ಮಂಟೂ, ‘2021ರಲ್ಲಿ ನಾಪತ್ತೆ ಆದವರ ಸಂಖ್ಯೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ’ ಎಂದರು.
Last Updated 29 ಏಪ್ರಿಲ್ 2022, 14:25 IST
2021ರಲ್ಲಿ ವರ್ಷ ಮೂರು ಸಾವಿರ ವಲಸಿಗರು ನಾಪತ್ತೆ: ವಿಶ್ವಸಂಸ್ಥೆ

ಅಮೆರಿಕ, ಯುರೋಪ್ ಮಕ್ಕಳಿಗೆ ನಿಗೂಢ ಯಕೃತ್ತು ಸೋಂಕು

ಅಮೆರಿಕ ಹಾಗೂ ಯುರೋಪ್ ಸೇರಿದಂತೆ ಇತರ ದೇಶಗಳ ಮಕ್ಕಳಲ್ಲಿ ನಿಗೂಢ ರೀತಿಯ ಮೂತ್ರಪಿಂಡದ ರೋಗ ಕಾಣಿಸಿಕೊಳ್ಳುತ್ತಿದ್ದು, ಈ ಸೋಂಕು ಚಳಿಗೆ ಸಂಬಂಧಿಸಿದ ವೈರಸ‌್‌ ಆಗಿರಬಹುದು. ಅಲ್ಲದೆ, ಈ ಸೋಂಕಿನ ನಿಯಂತ್ರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಏಪ್ರಿಲ್ 2022, 11:27 IST
ಅಮೆರಿಕ, ಯುರೋಪ್ ಮಕ್ಕಳಿಗೆ ನಿಗೂಢ ಯಕೃತ್ತು ಸೋಂಕು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT