ಜೋಶಿಮಠ/ಡೆಹ್ರಾಡೂನ್: ಜೋಶಿಮಠದಲ್ಲಿ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಭೂಮಿ ಕುಸಿದಿರುವುದನ್ನು ಬಿಂಬಿಸುವ ಉಪಗ್ರಹ ಚಿತ್ರಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶನಿವಾರ ಅವುಗಳನ್ನು ಹಿಂಪಡೆದಿದೆ.

‘ಜೋಶಿಮಠಕ್ಕೆ ಸಂಬಂಧಿಸಿದ ಉಪಗ್ರಹ ಚಿತ್ರಗಳು ಇಸ್ರೊ ವೆಬ್ಸೈಟ್ನಲ್ಲಿ ಇರುವುದನ್ನು ನೋಡಿದ್ದೆ. ಈ ಕುರಿತು ಇಸ್ರೊ ನಿರ್ದೇಶಕರ ಜೊತೆ ಮಾತನಾಡಿದ್ದೆ. ಅವರು ಚಿತ್ರಗಳನ್ನು ಹಿಂಪಡೆದಿದ್ದಾರೆ’ ಎಂದು ಉತ್ತರಾಖಂಡ ಸಚಿವ ಧಾನ್ ಸಿಂಗ್ ರಾವತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.